ಜಿಲ್ಲಾ ಸುದ್ದಿಗಳು
ಅಂಬಿಗ್ ನ್ಯೂಸ್:
ಒಂದು ಹಾಳೆಯಲ್ಲಿ 548 ಚಿತ್ರ ಬರೆದು ಇಂಡಿಯನ್ ಬುಕ್ ಆಫ್ ರೆಕರ್ಡ್ ಸೇರಿದ ರಾಯಚೂರು ಹುಡುಗ.
ಈ ಚಿತ್ರಗಳು ಒಂದೊಂದು ಜನಾಂಗದ ಇತಿಹಾಸ, ಪರಿಚಯ, ಅವರ ಕಲೆಯ ಕುರಿತು ಬಿಂಬಿಸುತ್ತವೆ. ತಾವು ಬಿಡಿಸಿದ ಚಿತ್ರಗಳನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಗಾಗಿ ಇ- ಮೇಲ್ ಮುಖಾಂತರ ಕಳುಹಿಸಿದ್ದು, ಇವರ ಕಲಾಕೃತಿಯನ್ನು ವಿಶೇಷ ಕಲೆಯಂದು ದಾಖಲು ಮಾಡಿಕೊಂಡಿದೆ. ಮುಂದೆ ಲಿಮ್ಕಾ, ಗಿನ್ನಿಸ್ ದಾಖಲೆಗಾಗಿ ವಿಶೇಷ ಚಿತ್ರಗಳನ್ನು ಬರೆಯುವುದಾಗಿ ಉಮೇಶ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹಲವರ ಉದ್ಯೋಗ ಕಸಿದುಕೊಂಡಿದೆ.
ಈ ಸಂದರ್ಭದಲ್ಲಿ ಹಲವರು ಸೃಜನಾತ್ಮಕ ಕಲೆಗೆ ಒತ್ತು ಕೊಟ್ಟಿದ್ದು ಇದರ ಭಾಗವಾಗಿ ಉಮೇಶರ ಈ ಕಲಾಕೃತಿ ಹೊರಹೊಮ್ಮಿದೆ. ಉಮೇಶ 2006ರಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
Be the first to comment