ಹಾವೇರಿ ಜೀಲ್ಲೆಯಲ್ಲಿ ಸಮಾಜ‌ ಅಭಿವೃದ್ಧಿಗಾಗಿ ಆರಂಭವಾದ ಚಿಂತನ ಮಂಥನ ಕಾರ್ಯಗಾರ

ಇಂದು ದಿನಾಂಕ 14-08-2020 ರಂದು ಬೆಳಗ್ಗೆ 11ಘಂಟೆಗೆ ಹಾವೇರಿ ಜಿಲ್ಲೆಯ ಪ್ರಪ್ರಥಮವಾಗಿ ಬಾರ್ಕಿ ಬೋಯಿ ಬೆಸ್ತ ಸಮುದಾಯದ ಚಿಂತನ ಮಂಥನ ಕಾರ್ಯಗಾರ ಜಿಲ್ಲೆಯ ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರಿನ ಶ್ರೀಗಂಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಜರುಗಿತು ಈ ಸಂದರ್ಭದಲ್ಲಿ ಸಮುದಾಯದ ಹಾವೇರಿ ಜಿಲ್ಲಾ ಅಧ್ಯಕ್ಷರು ಮಂಜುನಾಥ ಭೋವಿ ತಾಲೂಕು ಅಧ್ಯಕ್ಷರು ಜಿತೇಂದ್ರ ಸುಣಗಾರ ಬಾಸೂರ ಗ್ರಾಮ ಘಟಕ ಅಧ್ಯಕ್ಷರು ಶಿವರಾಯಪ್ಪ ಕಾರ್ಯದರ್ಶಿ ಸುರೇಶಣ್ಣ ಹಾಗೂ ತಾಲೂಕು ಕಮಿಟಿಯ ಮುಖಂಡರಾದ ನಿಂಗಣ್ಣ ಹೆಗ್ಗಣನವರ. ಚಂದ್ರಣ್ಣ ಮುಳಗುಂದ. ಯಲ್ಲಪ್ಪ ಓಲೇಕಾರ.ಹೊನ್ನಪ್ಪ ಸಣ್ಣಬಾರಕಿ. ಚಂದ್ರಪ್ಪ ದೊಡ್ಡಮನಿ.ಅಶೋಕ ಬಾರಕಿ.ಹನುಮಂತಪ್ಪ.ಶಂಬು ಹಾವನೂರ ಶಂಕರ್ ಜಾಡರ.ಶೇಖಪ್ಪ ಬಾರಕಿ.ಆಂಜನೇಪ್ಪ.ಮೂಡಿ ಹಾಗೂ ತಾಲೂಕಿನ ಘಾಳಪೂಜಿ.ತಿಮ್ಮಾಪೂರ.ಮೋಟೆಬೆನೂರ.ಕದರಮಂಡಲಗಿ.ಮಾಸಣಗಿ.ಚಿಕ್ಕಬಾಸೂರ.ಬಡಮಲ್ಲಿ.ಬ್ಯಾಢಗಿ.ಇನ್ನೂ ಮುಂತಾದ ಗ್ರಾಮದ ಮುಖಂಡರಗಳು ಭಾಗವಹಿಸಿ ಸಮಾಜದ ಸಂಘಟನೆ ಮತ್ತು ಆಗುಹೋಗುಗಳನ್ನು ಚರ್ಚೆ ಮಾಡಲಾಯಿತು ಮುಂದಿನ ಚಿಂತನ-ಮಂಥನದ ಸ್ಥಳ ಮತ್ತು ದಿನಾಂಕವನ್ನು ನಿಗದಿಪಡಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಕಮಿಟಿಯ ಸದಸ್ಯರು ಹಾಜರಿದ್ದರು

Be the first to comment

Leave a Reply

Your email address will not be published.


*