ತಳವಾರ ಪಂಗಡಕ್ಕೆ ಎಸ್ ಟಿ ಮೀಸಲಾತಿ ತಡೆಯಲು ಸುಳ್ಳು ರಾಜಕಾರಣಿಗಳಿಗೆ ಕಪಟ ಅಧಿಕಾರಿಗಳ ಕುಮ್ಮಕ್ಕು

ಒಂದು ವರ್ಷದ ಹಿಂದೆ ಸುದ್ದಿದಿನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನವನ್ನು ತಮ್ಮ ಗಮನಕ್ಕೆ ತರುತ್ತಿದೆನೆ.

ತಳವಾರ ಮತ್ತು ಪರಿವಾರ ಪಂಗಡಗಳಿಗೆ ಎಸ್ ಟಿ ಸಿಗದಂತೆ  ನಿರಂತರ ಪ್ರಯತ್ನ ಯಾವ ರೀತಿಯಲ್ಲಿ ಮಾಡುತ್ತಿದ್ದಾರೆ ಎನುವ ನಿಜ ಸತ್ಯ ನಿಮ್ಮ ಮುಂದೆ ಅಂಬಿಗ ನ್ಯೂಸ್ ಟಿವಿ ಸಾದರ ಪಡಿಸುತ್ತಿದೆ 
ತಳವಾರ ಮತ್ತು ಪರಿವಾರ ಪಂಗಡದವರಿಗೆ ಎಸ ಟಿ ನೀಡದಂತೆ ಅನೇಕ ಕುತಂತ್ರ ಕೆಲಸಗಳು ನಿರಂತರ ನೇಡಿಯುತ್ತಿವೆ ಅನುವುದಕ್ಕೆ ಈ ಲೇಖನವೇ ಸಾಕ್ಷಿ


.                      ಕುಮಾರ ನಾಯಕ  IAS

ಪ್ರಿನ್ಸಿಪಲ್ ಸೆಕ್ರೆಟರಿ ಸಮಾಜ ಕಲ್ಯಾಣ ಇಲಾಖೆ ಬೆಂಗಳೂರು




ಓದಿರಿ,ಜಾಗೃತರಾಗಿ,ಎಸ್ ಟಿ ಪಡೆಯುಲು ಸನ್ನದರಾಗಿ
ಹೋರಾಟವೇ ಜಯದ ದಾರಿ

ಸುದ್ದಿ ದಿನ ಮಿಡಿಯಾದಲ್ಲಿ ಪ್ರಕಟವಾದ ಲೇಖನ ನೋಡಲು ಈ ಲಿಂಕ್ ನೋಡಿ

https://www.suddidina.com/column/bahiranga/scheduled-tribe-reservation-7-5/

Be the first to comment

Leave a Reply

Your email address will not be published.


*