ಮಾಧ್ಯಮ ಮಿತ್ರನ ಮೇಲೆ ನಡೆದ ಹಲ್ಲೆಗೆ ಖಂಡನೆ ಕೋಲಿ ಸಾಮಾಜದ ಸಂಘಟನೆಯಗಳಿಂದ ರಾಜ್ಯಾದಂತ ಹೋರಾಟಕ್ಕೆ ಕರೆ

ಅಂಬಿಗ ನ್ಯೂಸ್ ಮುಖ್ಯಸ್ಥರಾದ ಶ್ರೀ ಅಮರೇಶ್ ಕಾಮಕೇರಿರವರ ಮೇಲೆ ಈ ದಿನ ರಾಚಚೂರು ಜಿಲ್ಲೆಯ ಲಿಂಗಗುರ್ ತಾಲೂಕಿನ ರೋಡಲಬಂದ ಗ್ರಾಮದಲ್ಲಿ ಕೋಟ್ಯಾತ ರೂಪು ಅವಾಯ್ಯದ ವಿಷಯಗಳ ವರದಿ Report Abuse due to severe intimidation Fourth Five

ಗಾಂಧಿಯವರ ವಿರುದ್ಧ ಸೂಕ್ತ ಕಾನೂನು ಕ್ರಮಗಳು ತ್ವರಿತವಾಗಿ ತೆಗೆದುಕೊಳ್ಳಬೇಕು ಅಂಬಿಗರ ಸಮುದಾಯದ ಸಂಘ ಸಂಸ್ಥೆಗಳು, ಖಂಡಿಸುತ್ತಿದ್ದು, ದುರುಳಾರದ ಮೇಲೆ ಸರ್ಕಾರವು ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಉಗ್ರ ಹೋರಾಟವನ್ನು ಕೈಗೊಳ್ಳಲಾಗುವುದು.

ದವಾಖಾನೆಯಲ್ಲಿ

ಆಸ್ಪತ್ರೆಗೆ ಒಳರೋಗಿ ಭಾಗದಲ್ಲಿ ದಾಖಲಾದ ಚಿಕಿತ್ಸೆ ಪಡೆದ ಶ್ರೀ ಅಮರೇಶ್ ಕಾಮಕಕ್ಕೇರಿ ಅವರಿಗೆ ನ್ಯಾಯ ನೀಡಬೇಕು ಪೊಲೀಸರು ಮತ್ತೆ ದೌರ್ಜನ್ಯಕ್ಕೊಳಗಾದವರ ಮೇಲೆಯೆ ಕೇಸು

ಗನ್ನ ತೆಲೆಗೆ ಇಟ್ಟು  ಬೆದರಿಸಿದ ಪಿ ಎಸಿ ಎಯ್ ದಾದಾವಲಿ

ದಾಖಲಾದಾಗ, ಪಿಸ್ತೂಲ್ ತೋರಿಸು, ಬೆದರಿಕೆ ಹಾಕಿಲ್ಲ ಎಂದು ಮಾಹಿತಿ ಪಡೆಯಲಾಗಿದೆ, ಈ ಪ್ರಕರಣದ ಗಂಭೀರತೆಯನ್ನು ಅರಿತು ಖುದ್ದು ಪೊಲೀಸ್ ವರಿಷ್ಠಾಧಿಕಾರಿಗಳು ನೇತೃತ್ವದಲ್ಲಿ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳು ತನಿಖೆ ನಡೆಸಿ, ನ್ಯಾಯ ಕೊಡಿಸಬೇಕಾಗಿದೆ

https://m.facebook.com/story.php?story_fbid=422304415236611&id=100023711673775

 

https://youtu.be/8TcH2b0aj

 

https://kannadatv.live/video/258

Be the first to comment

Leave a Reply

Your email address will not be published.


*