ಅಲ್ಪಸಂಖ್ಯಾತರಿಗೆ ಸಿಇಓ ಮಾನಕರ ಪುಡ್ ಕಿಟ್ ವಿತರಣೆ

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ : ಅಜೀಮ್ ಪ್ರೇಮಜಿ ಪೌಂಡೇಶನ್ ಅವರು ನೀಡಿರುವ ಪುಡ್ ಕಿಟ್ ಗಳನ್ನು ಬಡ ಅಲ್ಪಸಂಖ್ಯಾತರಿಗೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ವಿತರಿಸಿದರು.

ಜಿಲ್ಲೆಯ 6 ತಾಲೂಕುಗಳಲ್ಲಿರುವ ಬಡ ಅಲ್ಪಸಂಖ್ಯಾತರ ಕುಟುಂಬಗಳಿಗೆ ಪುಡ್ ಕಿಟ್ ಗಳನ್ನು ಹಂಚಲಾಗುತ್ತಿದ್ದು, ಬಾಗಲಕೋಟೆ ನಗರ, ಕಲಾದಗಿ ಮತ್ತು ಖಜ್ಜಿಡೋಣಿಯಲ್ಲಿ ಸಿಇಓ ಅವರು ವಿತರಿಸಿದರು.

 

Be the first to comment

Leave a Reply

Your email address will not be published.


*