ಇತಿಹಾಸ ಮರುಕಳಿಸಿದರೂ ಆಶ್ಚರ್ಯವಿಲ್ಲ….! ಊರಿಗೆ ಹೋಗಲು ಚಕ್ಕಡಿ ಬಂಡಿ ಮೊರೆ ಹೋದ ರೈತರು.

ವರದಿ:- ಶರಣಪ್ಪ ಹೆಳವರ ಬಾಗಲಕೋಟ

ಜೀಲ್ಲಾ ಸುದ್ದಿಗಳು

ಬಾಗಲಕೋಟೆ: ಹುನಗುಂದ ತಾಲೂಕಿನ ಸೂಳೆಭಾವಿ ಗ್ರಾಮದವರಾದ ಇವರು ಸೂಳೇಬಾವಿಯಿಂದ ಚೌಡಾಪೂರ ಗ್ರಾಮಕ್ಕೆ ಹೋಗುತ್ತಿದ್ದಾರೆ

” ಬಸ್ಸು, ಆಟೋ ಗಾಡಿ ಇಲ್ಲ ,ಯಪ್ಪ ಅದಕ್ಕ ಊರಿಗೆ ಹೋಗಾಕ ಏನ ಮಾಡಬೇಕು ಅಂತಾ.” ಎನ್ನುವ ಅಜ್ಜಿ ಬಂಡಿ ಹತ್ತಿ ಚಕ್ಕಡಿ ಹೊಂಟಿವೀ ಅಂತಾಳೆ.
ಮುಂದಿನ ದಿನಗಳಲ್ಲಿ ಖನಿಜ ಸಂಪನ್ಮೂಲಗಳು ಬರಿದಾದ ಮೇಲೆ ಈ ಕಾಲ ದೂರ ಇಲ್ಲ ಎಂದು ಸ್ಥಳೀಯ ಶಿಕ್ಷಕರಾದ ಶ್ರೀ ಮಲ್ಲಿಕಾರ್ಜು ಸಜ್ಜನ ಇಂದು ಬೆಳಿಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಪೋಟೋ ಹೊಡೆದಾಗ ಮುಜಗರಗೊಂಡ, ಹಿರಿಯ ಜೀವಿಗಳ ಭಾವನೆಗಳು ಭಯಪಡುವಂತಿತ್ತು.

ಪ್ರಕೃತಿ ನಾವು ರಕ್ಷಿಸಿದರೆ, ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ.

Be the first to comment

Leave a Reply

Your email address will not be published.


*