ರೋಡಲಬಂಡಾ ಚೆಕ್ ಪೋಸ್ಟ್ ನಲ್ಲಿ ಸಿ ಸಿ ಕ್ಯಾಮರ ಅಳವಡಿಕೆ

ವರದಿ: ಅಮರೇಶ ಕಾಮನಕೇರಿ

  ಜೀಲ್ಲಾ ಸುದ್ದಿಗಳು

ರಾಯಚೂರು ಜೀಲ್ಲೆಯು ಗ್ರಿನ್ ಜೋನ ನಲ್ಲಿ  ಇದೆ ಅದೇ ನಮ್ಮ ಪುಣ್ಯ ರಾಯಚೂರು ಜಿಲ್ಲಾಡಳಿತ ಉತ್ತಮ ಕಾರ್ಯ ಮಾಡುತ್ತಿದೆ ಜನಸಾಮಾನ್ಯರು  ಜಿಲ್ಲಾಡಳಿತದ ಆದೇಶ ಪಾಲಿಸಬೇಕು       ಬಸವರಾಜ ಕಿರಾಣಿ ಅಂಗಡಿ ವರ್ತಕರು ಜಾವುರ ಕ್ರಾಸ್

 

ಲಿಂಗಸ್ಗೂರ :- ಕೋವಿಡ-19 ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿರು ರಾಯಚೂರು ಜಿಲ್ಲಾಡಳಿತ ಅಂತರ ಜೀಲ್ಲಾ ಚೆಕ್ ಪೋಸ್ಟ್ ಗಳಿಲ್ಲಿ ಸಿ ಸಿ ಕ್ಯಾಮರ ಅಳವಡಿಕೆ ಮಾಡುತ್ತಿದೆ.

ವಿಜಯಪುರ ಮತ್ತು ಯಾದಗಿರಿ ಜೀಲ್ಲೆಗಳ ಅಂತರ ಜೀಲ್ಲಾ ಚೆಕ್ ಪೋಸ್ಟ್ ಆಗಿರುವ ಬಸವ ಸಾಗರ ಜಲಶಯದ ಬಳಿಯ ರೋಡಲಬಂಡಾ ಚಕ್ ಪೋಸ್ಟ್ ಗೆ ಸಿ ಸಿ ಕ್ಯಾಮರ ಅಳವಡಿಕೆ ಮಾಡಿದು ವಿಜಯಪುರ ಜೀಲ್ಲೆಯಿಂದ ಬರವವರ ಮೇಲೆ ವಿಶೇಷ ನಿಗವಹಿಸಲಾಗುತ್ತದೆ ಎಂದು ತಿಳಿಸಿದರು.

ರಾಯಚೂರು ಜೀಲ್ಲೆಯಲ್ಲಿ ಪ್ರಮುಖ 7 ಸ್ಥಳಗಳಲ್ಲಿ ಸಿ ಸಿ ಟಿವಿ ಕ್ಯಾಮರ ಅಳವಡಿಕೆ ಮಾಡಲು ಎಸ ಎಸ ಮಾರ್ಕೆಟಿಂಗ್ ರಾಯಚೂರು ರವರಿಗೆ ಟೆಂಡರ್ ನೀಡಲಾಗಿದೆ.
ಎಸ ಎಸ ಮಾರ್ಕೆಟಿಂಗ್ ಹೆಡ್ ಶ್ರೀ ನಿವಾಸ ಅವರನ್ನು ನಮ್ಮ ಅಂಬಿಗ ನ್ಯೂಸ್ ಮಾತನಾಡಿಸಿ ಎಷ್ಟು ದಿನಗಳವರೆಗೆ ಈ ಸಿ ಸಿ ಟಿವಿ ಕ್ಯಾಮರದ ಟೆಂಡರ್ ನೀಡಲಾದೆ ಎಂದು ಪ್ರಶ್ನೆಸಿದಾಗ
ಶ್ರೀ ನಿವಾಸ ರವರು ಕೋವಿಡ – 19 ವೈರಸ್ ನಿಯಂತ್ರಣ ಬರುವವರೆ ಇರುತ್ತದೆ.ಚಕ್ ಪೋಸ್ಟ್ ಇರುವವರಗೆ ಸಿ ಸಿ ಕ್ಯಾಮರ ನಿರ್ವಹಣೆ ಮಾಡಲು ಹೇಳಿದ್ದಾರೆ ಎಂದರು ಮತ್ತು ಈ ಸಿ ಸಿ ಟಿವಿ ಕ್ಯಾಮರದ ದೃಶ್ಯಾವಳಿಗಳನ್ನು ನೇರವಾಗಿ ರಾಯಚೂರು ಜೀಲ್ಲಾ ಎಸ ಪಿ ಯವರು ವೀಕ್ಷಣೆ ಮಾಡಬಹುದ್ದಾಗಿದೆ ಎಂದು ಕೂಡ ತಿಳಿಸಿದರು
ಈ ಸಂದರ್ಭದಲ್ಲಿ
ಆರೋಗ್ಯ ಸಿಬ್ಬಂದಿ ಹೆಲ್ತ್ ಇನ್ಸ್ಪೆಕ್ಟರ್ ಅಲಿ ,ಗ್ರಾಮ ಪಂಚಾಯತ್ ಸಿಬ್ಬಂದಿ ಕೆ ಶಿವರಾಜ ಕಂದಾಯ ಇಲಾಖೆಯ ಚಿನ್ನಪ್ಪ ಪೋಲಿಸ ಸಿಬ್ಬಂದಿ ಹನುಮಂತ ಕಂಬಳಿ ಹೊಮ ಗಾರ್ಡ್ ಗಳು ಇದ್ದರು

Be the first to comment

Leave a Reply

Your email address will not be published.


*