ವನವಾಸಿ ಕಲ್ಯಾಣ ರೀ ಕರ್ನಾಟಕ ಹಾಗೂ ಇನ್ಫೋಸಿಸ್ ಬೆಂಗಳೂರು ಸಹಯೋಗದಲ್ಲಿ ಜನತೆಗೆ ಅಗತ್ಯ ವಸ್ತುಗಳ ಪೂರೈಕೆ.

ವರದಿ:ರಾಘವೇಂದ್ರ ಮಾಸ್ತರ ಸುರಪುರ

ಜೀಲ್ಲಾ ಸುದ್ದಿಬಗ್

ಅಂಬಿಗ ನ್ಯೂಸ್ ಸುರಪುರ

ಯಾದಗಿರಿ ಜಿಲ್ಲಾ ವನವಾಸಿ ಕಲ್ಯಾಣ ಸಮಿತಿಯ ಆಶ್ರಯದಲ್ಲಿವನವಾಸಿ ಕಲ್ಯಾಣ ರೀ ಕರ್ನಾಟಕ ಹಾಗೂ ಇನ್ಫೋಸಿಸ್ ಬೆಂಗಳೂರು ವತಿಯಿಂದ ಯಾದಗಿರಿ ಜಿಲ್ಲಾ ವನವಾಸಿ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಕೊರೊನಾ ವೈರಸ್ ವಿಶ್ವಾದ್ಯಂತ ಹರಡಿರುವುದರಿಂದ ಕಡುಬಡವರಿಗೆ, ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು ಇದರ ಪ್ರಯುಕ್ತವಾಗಿ ಸಾಮಾನ್ಯ ಕೂಲಿಕಾರ್ಮಿಕರಿಗೆ ಕಡುಬಡವರಿಗೆ ಆಹಾರ ಪದಾರ್ಥಗಳ ಜೊತೆಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಾಪುರ , ಕಕ್ಕೇರಾ ಹಿರೆಹಳ್ಳ,,…ಕಕ್ಕೇರಾ ನಿಂಗಾಪುರ..ಬಲಶೆಟ್ಟಿಹಾಳ..ತೋಳದ್ದೀನಿ..ಬೈಲಕುಂಟಿ ಗ್ರಾಮಗಳಲ್ಲಿ ಆಹಾರ ಸಾಮಗ್ರಿಗಳನ್ನು ದಿನಾಂಕ 23 – 4- 2020 ರಂದು ಮಧ್ಯಾಹ್ನ ದಿಂದ ಸಾಯಂಕಾಲದ ಸಮಯದವರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು.

ಈ ಸಮಯದಲ್ಲಿ ವನವಾಸಿ ಕಲ್ಯಾಣ ಕರ್ನಾಟಕ ಪ್ರಾಂತ ಸಂಘಟನಾ ಕಾರ್ಯದರ್ಶಿಗಳಾದ ಶ್ರೀನಿವಾಸ ಜೀ ಹಾಗೂ ಯಾದಗಿರಿ ಜಿಲ್ಲಾ ಸಮಿತಿ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ ನಾಯಕರ ತಿಂಥಣಿ ಸಹ ಕಾರ್ಯದರ್ಶಿಗಳಾದ ಶ್ರೀ ಕಾಶಪ್ಪ ದೊರೆ ಯಾದಗಿರಿ ಹಾಗೂ ಸುರಪುರ ತಾಲೂಕ ಸಮಿತಿ ಅಧ್ಯಕ್ಷರಾದ ಶ್ರೀ ರಮೇಶ್ ದೊರೆ ಆಲ್ದಾಳ ಹಾಗೂ ಸುರಪುರ ತಾಲೂಕ ಸಮಿತಿ ಕಾರ್ಯದರ್ಶಿಗಳಾದ ಶ್ರೀ ವೆಂಕಟೇಶ ಬೇಟೆಗಾರ ಹಾಗೂ ವಿಭಾಗದ ಪ್ರಮುಖರಾದ ಶ್ರೀ ದೊಡ್ಡಪ್ಪ ನಾಯಕ್ ಯಾದಗಿರಿ ಹಾಗೂ ಸುರಪುರ ನಗರ ಸಮಿತಿಯ ಸದಸ್ಯರಾದ ಶ್ರೀ ವೆಂಕಟೇಶ್ ಸವಂತಗಿರಿ. ವನವಾಸಿ ಕಲ್ಯಾಣ ಕಾರ್ಯಕರ್ತರಾದ ರಚನೆಃಶ್ರೀ ಭೀಮಶಂಕರ್ ಲಿಂಗದಳ್ಳಿ ಯಮನಪ್ಪ ದೇವಪುರ್ ಹನುಮಂತ್ರಾಯ ಯಾದಗಿರಿ ಸಿದ್ದಪ್ಪ ಯಾದಗಿರಿ. ಹಾಗೂ ಶ್ರೀ ಪರಮಣ್ಣ ವಡಿಕೇರಿ ಕಕ್ಕೇರಾ ಶ್ರೀ ವೆಂಕಟೇಶ ದೊರೆ ಕಕ್ಕೇರಾ, ಶ್ರೀ ರಾಘವೇಂದ್ರ ಜಹಾಗೀರದಾರ ಕಾಮನಟಗಿ.ಶ್ರೀ ಶರಣು ನಾಯಕ,, ಹಣಮಂತ್ರಾಯ ತೋಳದಿನ್ನಿ,, ಹಣಮಂತ್ರಾಯ ಯಾದಗಿರಿ..ಹಾಗೂ ಇನ್ನಿತರ ವನವಾಸಿ ಕಲ್ಯಾಣದ ಕಾರ್ಯಕರ್ತರು ಹಾಗೂ ಕ್ರೀಡಾ ಕೇಂದ್ರದ ಕ್ರೀಡಾಪಟುಗಳು ಉಪಸ್ಥಿತರಿದ್ದರು.

ಈ ಎಲ್ಲಾ ಗ್ರಾಮಗಳಲ್ಲಿ ವನವಾಸಿಗಳಿಗೆ ಪ್ರತಿಯೊಂದು ಗ್ರಾಮಗಳಲ್ಲಿ 25 ಕುಟುಂಬಗಳಿಗೆ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಯಿತು.

Be the first to comment

Leave a Reply

Your email address will not be published.


*