ಜೀಲ್ಲಾ ಸುದ್ದಿಗಳು
ಹುಕ್ಕೇರಿ ವರದಿ :ಅಖಿಲ ಭಾರತ ನಾಯಕ ಯುವ ವೇದಿಕೆ ಬೆಳಗಾವಿ ಜಿಲ್ಲಾ ಘಟಕ ಅಧ್ಯಕ್ಷರು ಮತ್ತು ಪತ್ರಕರ್ತರಾದ ಕಲ್ಲಪ್ಪ ಪಾಮನಾಯಕ. ಪರಶುರಾಮ್ ಪಾಮನಾಯಕ.ಹಾಗೂ ಲಗಮ. ನಾಯಕ್. ಬಾಬು. ನಾಯಕ.ರಾಜು .ದೀಪಕ್. ಸಚಿನ್ .ಉಪಸ್ಥಿತರಿದ್ದರು.
ಇವರು ಮಾಸ್ ವಿತರಣೆ ಮಾಡಿ ಮಾನವೀಯತೆ ಮೆರೆದರು .
ಹೌದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ದಡ್ಡಿಗ್ರಾಮದ ಯುವಕ ಇತನ್ನು ಪತ್ರಿಕಾ ಮಾಧ್ಯಮದಲ್ಲಿ ಕೆಲಸ ಮಾಡುತ್ತಾ ಇತ್ತ ಸಂಘಟನೆಯಲ್ಲಿ ಜನರ ಸೇವೆ ಮಾಡುತ್ತಾ ಇದಿಗಾ ಕೋರೊನ ವೈರಸ್ ದಿಂದ ಲಾಕ್ ಡೌನ ಜಾರಿಗೆ ಇರುವ ಹಿನ್ನೆಲೆಯಲ್ಲಿ ಭಿಕ್ಷಕರಿಗೆ ಹಾಗೂ ಬಿದ್ದಿಯಲ್ಲಿರುವ ಅನಾಥರಿಗೆ ಸೋಂಕು ತಗುಲಬಾರದೆಂದು ಅವರಿಗೆ ಮಾಸ್ಕಗಳನ್ನು ವಿತರಣೆ ಮಾಡಿ ಅವರ ಕಷ್ಟಗಳನ್ನು ಅಸಲಿಸಿ ಜನಪ್ರತಿನಿಧಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಪ್ರಯತ್ನ ಮಾಡಿದ್ದರು.
ಅದೇ ರೀತಿ ಅವರಲ್ಲಿ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಮಾಡುತ್ತಿದ್ದು ಜನರು ಮೇಚ್ಚುವಂತಹ ಕೆಲಸ ಮಾಡುತ್ತಿದ್ದಾರೆ.
ಮೂಲಕ ಸರ್ಕಾರದ ಕಣ್ಣ ತೆರೆಸುವ ವರದಿಗಳನ್ನು ಮಾಡುತ್ತ ರಹವಾನಿಸುತ್ತಾ ಖುದ್ದಾಗಿ ಜನರ ಸೇವೇಯಲ್ಲಿಯು ತೋಡಗಿದ್ದಾರೆ.
Be the first to comment