ಪಿಂಚಣಿ ಹಣದಲ್ಲಿ ನೆರವು ನೀಡಿದ ಶಿಕ್ಷಕಿ ಶ್ರೀಮತಿಬ್ಯಾಳಿಗೌರಮ್ಮ

ವರದಿ: ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜೀಲ್ಲಾ ಸುದ್ದಿಗಳು

ಬಳ್ಳಾರಿ ಜಿಲ್ಲೆ ಕೂಡ್ಲಿಗಿ,ಕೊರೋನಾ ಲಾಕ್ ಡೌನ್ ಪರಿಣಾಮವಾಗಿ ಸಂಕಷ್ಟದಲ್ಲಿರುವವರಿಗೆ,ಪಟ್ಟಮಣದ ನಿವೃತ್ತ ಶಿಕ್ಷಕಿ ಶ್ರೀಮತಿಬ್ಯಾಳಿ ಗೌರಮ್ಮರವರು ತಮ್ಮ ಪಿಂಚಣಿ ಹಣದಲ್ಲಿ ನವರವು ನೀಡಿದ್ದಾರೆ.ಅವರು ಪಿಂಚಣಿಹಣದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳನ್ನೊಳಗೊಂಡ ಸುಮಾರು 50ಪೊಟ್ಟಣಗಳನ್ನು ತಾಲೂಕು ಆಡಳಿತಕ್ಕೆ ಒಪ್ಪಿಸಿದ್ದಾರೆ.ಶ್ರೀಮತಿ ಬ್ಯಾಳಿಗೌರಮ್ಮರವರು ನಿವೃತ್ತ ಶಿಕ್ಷಕರೂ ಹಾಗೂ ಫತಾಂಜಲಿ ಯೋಗ ಸಮಿತಿ ಸಂಚಾಲಕರೂ ಆಗಿದ್ದಾರೆ.ತಹಶಿಲ್ದಾರರಾದ ಎಸ್.ಮಹಾಬಲೇಶ್ವರ ವರು ಪೊಟ್ಟಣಗಳನ್ನು ಸ್ವೀಕರಿಸಿದರು ಸಿಪಿಐ ಪಂಪನಗೌಡ ಇದ್ದರು.

Be the first to comment

Leave a Reply

Your email address will not be published.


*