ಪಾಪ್ಯುಲರ್ ಫ್ರಂಟ್ ದಿಂದ ಆಹಾರ ಧಾನ್ಯ ವಿತರಣೆ

ವರದಿ :ಇಲಿಯಾಸ್ ಪಟೇಲ್, ಕೆಂಬಾವಿ

ಜೀಲ್ಲಾ ಸುದ್ದಿಗಳು

ಕೆಂಭಾವಿ : ಜಗತ್ತಿನಲ್ಲಿ ಕೊರೋನಾ ವೈರಸದಿಂದಾಗಿ ದೇಶವೇ ತಲ್ಲಣಗೊಂಡಿದೆ. ಕೊರೋನಾ ವೈರಸ್ ನಿಯಂತ್ರಿಸಲು ಸರಕಾರ ಲಾಕ್ ಡೌನ್ ಗೆ ಆದೇಶಿಸಿದೆ. ಲಾಕ್ ಡೌನನಿಂದ ಎಲ್ಲಾ ವಹಿವಾಟು ಸಂಪೂರ್ಣ ಬಂದ್ ಆದ ಕಾರಣ ಬಡ ಜನರು, ಕೂಲಿ ಕಾರ್ಮಿಕರು, ಹಾಗೂ ನಿರ್ಗತಿಕರಿಗೆ ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾ ವತಿಯಿಂದ ದವಸಧಾನ್ಯ ವಸ್ತುಗಳನ್ನು ವಿತರಿಸಿದ್ದರು.

ಈ ಸಂದರ್ಭದಲ್ಲಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಬಿಲಾಲ್ ಅಹ್ಮದ್ ಹುಣಚ್ಯಾಳ, ನೂರ್ ಅಸ್ಲಾಂ ಮುಲ್ಲಾ, ಮಹಿಬೂಬ್ ಮಕಾಂದಾರ್, ಇರ್ಫಾನ್ ನಾಶಿ ಹಾಗೂ ಇತರರು ಇದ್ದರು.

Be the first to comment

Leave a Reply

Your email address will not be published.


*