ಲಾಕ್ ಡೌನ್ ನಿಂದ ಅತಿಹೆಚ್ಚು ಸಂಕಷ್ಟಕ್ಕೆ ಒಳಗಾದ ಬಡವರು ಹಾಗೂ ನಿರ್ಗತಿಕರಿಗೆ ಆಹಾರ,ವೈದ್ಯಕೀಯ ಸೇವೆ ಒದಗಿಸಲು ಸಿದ್ದ: ಬಿ.ಮತ್ತಿಮಡು

ವರದಿ: ರಾಜೇಂದ್ರ ರಾಜವಾಳ ಕಲಬುರಗಿ

ಜೀಲ್ಲಾ ಸುದ್ದಿಗಳು


ಕಲಬುರಗಿ : ಕಲಬುರಗಿ ಗ್ರಾಮೀಣ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಕೊರೋನಾ ಲಾಕ್ ಡೌನ್ ನಿಂದ ಅತಿಹೆಚ್ಚು ಸಂಕಷ್ಟಕ್ಕೆ ಈಡಾಗುತ್ತಿರುವುದು ಬಡವರು ಹಾಗೂ ನಿರ್ಗತಿಕರೆ ಆಗಿದ್ದಾರೆ ಈ ವೇಳೆ ಅವರಿಗೆ ಸಹಾಯವಾಗಿ ಉಚಿತ ಆಹಾರ, ವೈದ್ಯಕೀಯ ಸೇವೆ ಒದಗಿಸಲು ನಾನು ಸಿದ್ದ ಎಂದು ಕಲಬುರಗಿ ಗ್ರಾಮೀಣ ಭಾಗದ ಶಾಸಕರಾದ ಬಸವರಾಜ ಬಿ.ಮತ್ತಿಮಡು ತಿಳಿಸಿದ್ದಾರೆ.

ಕೊರೋನಾ ವೈರಸ್ ಸೋಂಕು ಅಪಾಯದ ಮಟ್ಟಕ್ಕೆ ಹರಡುವ ಪರಿಸ್ಥಿತಿ ಬಂದಿದೆ. ಇದನ್ನು ತಡೆಯಲು ಮಾನ್ಯ ಪ್ರಧಾನಮಂತ್ರಿಯಾದ ನರೇಂದ್ರ ಮೋದಿಯವರು ದೇಶ ಹಾಗೂ ರಾಜ್ಯಗಳು ಏಪ್ರಿಲ್-15 ಲಾಕ್ ಡೌನ್ ಮಾಡಿವೆ ಇದರಿಂದ ಬಡವರು ಮತ್ತು ನಿರ್ಗತಿಕರು ಕೂಲಿ ಇಲ್ಲದೆ ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿರುವ ಇವರಿಗೆ ನಮ್ಮ ಸೇವಕರು ಸಹಾಯ ಮಾಡಲಿದ್ದಾರೆ. ಚಿಂಚನಸೂರು ,ನರೋಣಾ ,ಸೊಂತ,ಮಹಾಗಂವ,ಕಮಲಾಪೂರ,ಅವರಾದ,ಕುಸನೂರ, ಶಹಾಬಾದ ಜಿಲ್ಲಾ ಪಂಚಾಯತ್ ವಾರು 8 ಸೇವಕರ ತಂಡವನ್ನು ರಚನೆ ಮಾಡಲಾಗಿದೆ.

*ನಮ್ಮ ಸೇವಕರ ಸಹಾಯ ಸಂಖ್ಯೆಗೆ ಕರೆಮಾಡಿ*
* ಚಿಂಚನಸೂರು ಜಿಲ್ಲಾ ಪಂಚಾಯತ
ಸಿದ್ದಣಗೌಡ ದಮ್ಮೂರ -9448130588
ಶಿವರಾಯಗೌಡ ಪಾಟೀಲ್ -9900659496
ಸತೀಶ ಸರೋಡೆ – 9972444109
* ನರೋಣಾ ಜಿಲ್ಲಾ ಪಂಚಾಯತ
ವಿಜಯಲಕ್ಷ್ಮೀ ಎಂರಾಗಿ – 7406493217
ನಿಜಲಿಂಗಪ್ಪಾ ವಗ್ದುರಗಿ – 9845370267
ಬಸಯ್ಯಾ ಎಸ್.ಬೊಧನ – 9902295640
*ಮಹಾಗಾಂವ ಜಿಲ್ಲಾ ಪಂಚಾಯತ
ಶಿವಕುಮಾರ ಪಸಾರ – 9448456424
ಕೆ.ಸಿ.ಪಾಟೀಲ – 9986063792
ಚನ್ನವೀರ ಕುರಿಕೋಟಾ – 9986357388
* ಕಮಲಾಪೂರ ಜಿಲ್ಲಾ ಪಂಚಾಯತ
ಸುಜೀತ ಬಿರಾದಾರ -9741142525
ಶಶೀಧರ ಮಾಕಾ – 9008204747
ಶೀವು ದೊಶೇಟ್ಟಿ – 7892831350
* ಸೊಂತ ಜಿಲ್ಲಾ ಪಂಚಾಯತ
ಪ್ರವೀಣ ಮುಶೇಟ್ಟಿ – 9591674423
ಶರಣು ರೊಂಟ್ಟಿ – 9538597777
ಧರ್ಮಣ್ಣಾ ಹಂಪರ್ಗಿ – 9902569150
* ಅವರಾದರ ಜಿಲ್ಲಾ ಪಂಚಾಯತ
ಜಗನ್ನಾಥ ಹರಸೂರ – 9945929951
ಮಲ್ಲು ಹಿರಾಪೂರಸ್ – 9845808981
ವಿಶ್ವನಾಥ ಪಾಟೀಲ್ – 9632804678
ವೀರೆಶ ಬಿರಾದಾರ – 789971117
* ಕುಸನೂರ ಜಿಲ್ಲಾ ಪಂಚಾಯತ
ಅರವಿಂದ ಚವ್ಹಾಣ – 9900896671
ಪ್ರಭ ಪಾಳ – 9901176447
ಶಿವು ಗುತ್ತೇದಾರ – 8073209774
* ಶಹಾಬಾದ ಜಿಲ್ಲಾ ಪಂಚಾಯತ
ಅಣವೀರ ಇಂಗನಗೇಟ್ಟಿ – 9845335111
ನಿಂಗಣ್ಣ ಹೆಚ್ – 9972360582
ನರೇಂದ್ರ ವರ್ಮಾ – 9448651833

Be the first to comment

Leave a Reply

Your email address will not be published.


*