ಮಾಜಿ ಶಾಸಕ ತಿಪ್ಪರಾಜ ಮುಖ್ಯಮಂತ್ರಿ ಪರಿಹಾರ ನಿಧಿಗೆ ಮೂರು ತಿಂಗಳ ವೇತನ ದೇಣಿಗೆ

ವರದಿ: ಅಮರೇಶ ಕಾಮನಕೇರಿ

ಜೀಲ್ಲಾ ಸುದ್ದಿಗಳು


ರಾಯಚೂರು:- ಕರ್ನಾಟಕವನ್ನು ಕಂಗೆಡೆಸಿರು ಮಾಹಾಮಾರಿ ಕರೋನ ವೈರಸ್ ನಿಂದ ಜನರ ರಕ್ಷಣೆ ಮಾಡಲು ದಾನಿಗಳು ಮುಂದೆ ಬರಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳ ಕೋರಿಕೆ ಯಂತೆ ರಾಯಚೂರು ಗ್ರಾಮೀಣ ಕ್ಷೇತ್ರದ ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್ ರವರು ತಮ್ಮ ಮೂರು ತಿಂಗಳ ವೇತನ 1.ಲಕ್ಷ 20 ಸಾವಿರು ವನ್ನು ಜೀಲ್ಲಾಧಿಕಾರಿಗಳ ಮೂಲಕ ಸಲ್ಲಿಸಿದರು. ಜನರ ರಕ್ಷಣೆಗೆ ನನ್ನಿಂದ ಎಷ್ಟು ಸಾಧ್ಯವಾಗೂತ್ತದೆಯೋ ಅಷ್ಟು ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮುಂದಾಗುತ್ತೆನೆ ಎಂದು ಹೇಳಿದರು

Be the first to comment

Leave a Reply

Your email address will not be published.


*