ಜೀಲ್ಲಾ ಸುದ್ದಿಗಳು
ಬಸವನಬಾಗೇವಾಡಿ:- ಬಾಗೇವಾಡಿ ತಾಲ್ಲೂಕಿನ ಕಾಮನಕೇರಿ ಗ್ರಾಮದಲ್ಲಿ ಪೋಲಿಸ ಇಲಾಖೆಯವರಿಂದ ಹೈವೆ ಪೆಟ್ರೋಲಿಂಗ ವಾಹನ ಮೂಲಕ ಕರೋನ ಸಾಂಕ್ರಾಮಿಕ ರೋಗದ ಬಗ್ಗೆ ಜಾಗೃತಿ ಮೂಡಿಸಿದರು.
14 ತಾರೀಖಿನವರೆಗೆ ಯಾರು ಕೂಡ ಜರುರ ಕೆಲಸದ ವರತು ಹೊರಗೆ ಬರಬಾರದು ಮತ್ತು ದಿನ ಬಳಕೆ ಸಾಮಾಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಪಡೆದುಕೋಳಬೇಕು ಮತ್ತು ಯಾರಿಗಾದರು ಕೆಮ್ಮು ಜ್ವರ ನೇಗಡಿ ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲು ಆಗಬೇಕು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು
Be the first to comment