ಜಾಹೀರಾತು
ಬಹುದಿನಗಳಿಂದ ಶಾಲಾ ಕಟ್ಟಡ ದುರಸ್ತಿ ಮಾಡುವಂತೆ ಅಧಿಕಾರಿಗಳ ಗಮನಕ್ಕೆ ತಂದರು ಕೆಲಸವಾಗಿರಲಿಲ್ಲ ಆದರೆ ನಗರಕ್ಕೆ ಶಾಸಕರಾದ ಮುರಗೇಶ ನಿರಾಣಿಯವರು ಬೇಟಿ ನೀಡದಾಗ ಗ್ರಾಮಸ್ಥರು ಮನವಿಯ ಮೇರೆಗೆ ಶಾಲೆ ಸುಧಾರಣೆ ಮಾಡಿಕೊಟ್ಟಿದ್ದಾರೆ ರಬಕವಿ ಗ್ರಾಮದ ವತಿಯಿಂದ ಧನ್ಯವಾದಗಳು
ಗ್ರಾಮದ ಯುವಕ ಸಂಘದ ವತಿಯಿಂದ
ರಬಕವಿ ಗ್ರಾಮದ ಪ್ರಾಥಮಿಕ ಸರಕಾರಿ ಶಾಲೆಯು, ಸುಮಾರು ವರ್ಷಗಳಿಂದ ದುರಸ್ತಿಗೊಳ್ಳದೇ ಶಾಲಾ ಮಕ್ಕಳಿಗೆ ತುಂಬಾ ತೊಂದರೆ ಆಗಿತ್ತು. ಎಷ್ಟೇ ಸಾರಿ ಬೀಳಗಿ ಪಟ್ಟಣ ಪಂಚಾಯತಿಗೆ ಶಾಲಾ ಕಟ್ಟಡ ಸುಧಾರಣೆ ಮಾಡಿಕೊಡಿ ಎಂದು ಎಷ್ಟೇ ಬಾರಿ ಮನವಿ ನೀಡಿದರು,
ಜಾಹೀರಾತು
ಯಾವುದೇ ಕೆಲಸವಾಗಿರಲಿಲ್ಲ, ಆದರೆ ಬೀಳಗಿ ತಾಲೂಕ ಶಾಸಕರಾದ ಮಾನ್ಯ ಶ್ರೀ ಮುರುಗೇಶ್ ಆರ್ ನಿರಾಣಿ ಅವರು ಗ್ರಾಮಕ್ಕೆ ಭೇಟಿ ನೀಡಿದಾಗ ಶಾಲಾ ಪರಿಸ್ಥಿತಿ ಘಮನಿಸಿ ಅಧಿಕಾರಿಗಳಿಗೆ ಶಾಲಾ ಕಟ್ಟಡದ ದುರಸ್ತಿ ಮಾಡಲು ಶಿಕ್ಷಣಾಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿ,
ಜಾಹೀರಾತು
ಶಾಲಾ ಕಟ್ಟಡವನ್ನು ಕೇವಲ 3 ತಿಂಗಳಲ್ಲಿ ಸುಧಾರಣೆ ಮಾಡಿಸಿಕೊಟ್ಟಿದ್ದಾರೆ. ಇದಕ್ಕೆ ಗ್ರಾಮಸ್ಥರು,ಗ್ರಾಮದ ಯುವಕ ಸಂಘ ಹಾಗೂ ಶಾಲಾ ಮಕ್ಕಳು, ಸಂತಸ ವ್ಯಕ್ತಪಡಿಸಿದ್ದಾರೆ, ಹಾಗೂ ಶಾಸಕರಿಗೆ ಹೃತ್ಪೂರ್ವಕ ಧನ್ಯವಾದವನ್ನು ತಿಳಿಸಿದ್ದಾರೆ.
Be the first to comment