ಜಮಾಅತೆ ಇಸ್ಲಾಮಿ ಹಿಂದ ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನ. ಆರ್ಷಿಯಾ ಬೇಗಂ ಲಿಂಗಸೂಗೂರು ವರದಿ ಸೆಪ್ಟೆಂಬರ್ 4

 

ಲಿಂಗಸೂಗೂರು :ದೇಶಾದ್ಯಂತ ಜಮಾಅತೆ ಇಸ್ಲಾಮಿ ಹಿಂದ್ ನಡೆಸುತ್ತಿರುವ ನೈತಿಕತೆಯೇ ಸ್ವಾತಂತ್ರ್ಯ ಎಂಬ ಅಭಿಯಾನವನ್ನು ಲಿಂಗಸೂಗೂರು ಘಟಕದ ಆರ್ಷಿಯಾ ಬೇಗಂ ಅಧ್ಯಕ್ಷರು ಜ.ಇ.ಹಿಂದ್ ಮಹಿಳಾ ವಿಭಾಗ ಲಿಂಗಸಗೂರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಇತ್ತೀಚಿನ ವರದಿ ನ್ಯೂಯಾರ್ಕ್ ಟೈಮ್ಸ್ ಕವರ್ ಸ್ಟೋರಿ ಬಹಿರಂಗಪಡಿಸಿದೆ. ಸಮಾಜದಲ್ಲಿ ಇಂತಹ ವೆಬೈಟ್ಗಳು ಇಷ್ಟು ಹಣ ಗಳಿಸಲು ಹೇಗೆ ಸಾಧ್ಯ? ವರದಿಗಳ ಪ್ರಕಾರ ಇಂತಹ ಅಶ್ಲೀಲತೆಯನ್ನು ಉಪಭೋಗಿಸಲು ಇಂತಹ ವೆಬೈಟ್ಗಳಿಗೆ ಪ್ರವೇಶಿಸುವ ಜನರಲ್ಲಿ ಶೇಕಡ 73ರಷ್ಟು ಜನ 13 ರಿಂದ 18 ವರ್ಷ ವಯಸ್ಸಿನ ಮಕ್ಕಳಾಗಿದ್ದಾರೆ ಇದು ಎಷ್ಟೊಂದು ಆತಂಕದ ವಿಷಯವಾಗಿದೆ. ಇಂತಹ ಅನೇಕ ರೀತಿಯ ಮಾನಸಿಕ ಕಾಯಿಲೆಗಳು ಕೂಡ ಈಗ ಹೆಚ್ಚಾಗುತ್ತಿದೆ.ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವಿಶ್ವಾದ್ಯಾಂತ 980 ಮಿಲಿಯನ್ ಜನರು ಮಾನಸಿಕ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಮಾನಸಿಕಮಾನಸಿಕ ಒತ್ತಡ ಮತ್ತು ಖಿನ್ನತೆ ಸಾಮಾನ್ಯ ವಾಗುತ್ತಿದೆ ಇದು ಜನರನ್ನು ಮಾದಕ ವಸ್ತುಗಳ ವೈಸನದಡೆಗೆ ಕರೆದೊಯ್ಯುತ್ತಿದ್ದ. 2022ರ ಪ್ರಕಾರ ವಿಶ್ವ ದ್ಯಂತ 15 ರಿಂದ 64 ವರ್ಷ ವಯಸ್ಸಿನ 296 ಮಿಲಿಯನ್ ಜನರು ಮಾದಕ ವಸ್ತುಗಳನ್ನು ಬಳಸುತ್ತಾರೆ. 2024 ಜುಲೈ 26ರಂದು ಯುರೋಪಿನಲ್ಲಿ ಹೆಚ್ಚುತ್ತಿರುವ ಮಧ್ಯ ಸೇವೆನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿ ಶಿಕ್ಷಣ ಕ್ರಮಕ್ಕೆ ಕರಿ ನೀಡಿದ್ದು ಮಾದಕ ವಸ್ತುಗಳ ವ್ಯಸನ, ಪೊನೊಗ್ರಾಫಿ ಮತ್ತು ಅಶ್ಲೀಲತೆ ತುಂಬಿದ ವೆಬೈಟ್ಗಳು ಮಾನಸಿಕ ಕಾಯಿಲೆಗಳಿಗೆ ಕಾರಣವಾಗುವುದಲ್ಲದೆ ಆತ್ಮಹತ್ಯೆ ಪ್ರಮಾಣವನ್ನು ವೇಗವಾಗಿ ಹೆಚ್ಚಿಸಿವೆ ಜಾಗತಿಕವಾಗಿ ಪ್ರತಿ ವರ್ಷ 800,000 ಜನರು ಆತ್ಮಹತ್ಯೆಯಿಂದ ಮೃತರಾಗುತ್ತಾರೆ.

ಜಮಾಅತೆ ಇಸ್ಲಾಮೀ ಹಿಂದ ಮಹಿಳಾ ವಿಭಾಗವು ನೈತಿಕತೆಯೇ ಸ್ವಾತಂತ್ರ್ಯ ಅಭಿಯಾನದಡಿಯಲ್ಲಿ ಸ್ಥಾನೀಯವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರಲ್ಲಿ ಜಾಗೃತಿರಾಲಿ, ಕ್ವಿಜ್‌ ಸ್ಪರ್ದೆ, ಪ್ರಬಂಧಸ್ಪರ್ಧೆ, ಕಾರ್ನರ್ ಮಿಂಟಿಂಗ್, ಸ್ಥಳೀಯ ಕಾಲೇಜುಗಳಿಗೆ ಭೇಟಿ ಮತ್ತು ವಸತಿ ನಿಲಯಗಳಿಗೆ ಭೇಟಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಳಿದರು
ಈಸಂದರ್ಭದಲ್ಲಿ ಫರ್ಹಾದೀಬಾ , ಸಬಿಹಾ ಬೇಗಂ
ಸುಮೇರಾ , ಉಮ್ಮಿ ಸಲ್ಮಾ , ಪರ್ವೀನ್ ಬೇಗಂ ಸೇರಿದಂತೆ ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*