ಬೆಂಗಳೂರು ಅ 30 : ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ಮಾರ್ಗದಲ್ಲಿ 28 ನಿಲ್ದಾಣಗಳು, 4 ಇಂಟರ್‌ಚೆಂಜ್ ನಿಲ್ದಾಣಗಳು ಬರಲಿವೆ. 28 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ನಮ್ಮ ಮೆಟ್ರೋ ಮೂರು ಎ ಹಂತದ ಕೆಂಪು ಮಾರ್ಗದ ಸಂಬಂಧ ಈಗಾಗಲೇ ಬಿಎಂಆರ್‌ಸಿಎಲ್‌ನಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ.
ಈ ಹೊಸ ಮಾರ್ಗವು ಬೆಂಗಳೂರಿನ ಹೃದಯ ಭಾಗದಲ್ಲಿಯೇ ಹಾದು ಹೋಗಲಿದೆ.
ಒಟ್ಟು 28 ನಿಲ್ದಾಣಗಳು ಬರಲಿದ್ದು, 4 ಇಂಟರ್‌ಚೆಂಜ್ ನಿಲ್ದಾಣ ಇರಲಿವೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋದ ಮಾರ್ಗಗಳು ವಿಸ್ತರಣೆಯಾಗುತ್ತಿವೆ. ಮೂರು ಎ ಹಂತದ ಕೆಂಪು ಮಾರ್ಗದ ಸಂಬಂಧ ಈಗಾಗಲೇ ಬಿಎಂಆರ್‌ಸಿಎಲ್‌ನಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗುತ್ತದೆ.
ಇನ್ನು ಈ ಹೊಸ ಮಾರ್ಗವು ಬೆಂಗಳೂರಿನ ಹೃದಯ ಭಾಗದಲ್ಲಿಯೇ ಹಾದು ಹೋಗಲಿದ್ದು, ಸಾಕಷ್ಟು ಬೇಡಿಕೆಯ ಮಾರ್ಗ ಇದಾಗಿದೆ. ಈ ಮಾರ್ಗವನ್ನು ಬಿಜೆಪಿ ಸರ್ಕಾರವು 2022 – 2023 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಒಟ್ಟು 28 ನಿಲ್ದಾಣಗಳು ಬರಲಿದ್ದು, 4 ಇಂಟರ್‌ಚೆಂಜ್ ನಿಲ್ದಾಣ ಇರಲಿವೆ.
ಬೆಂಗಳೂರು
ಸುದ್ದಿ
ಸಂಕ್ಷಿಪ್ತ
ನಗರ
ವಾಣಿಜ್ಯ
ಸಿನಿಮಾ
ಜೀವನ ಶೈಲಿ
ಜ್ಯೋತಿಷ್ಯ
ಬಿಗ್‌ಬಾಸ್
ವೆಬ್ ಸ್ಟೋರಿ
ಕೊರೊನಾ
VK ಗ್ಯಾಲರಿ
ವಿಡಿಯೋ
ಟಿವಿ
ಕ್ರೀಡೆ
ಫೋಟೋ ಗ್ಯಾಲರಿ
ಚುನಾವಣೆ
kannada NewsNewsbengaluru cityNamma Metro 3 A Red Line Dpr Submitted Bmrcl Sarjapur To Hebbal New Route Which Station Wherever Interchange
Namma Metro Red Line: ಸರ್ಜಾಪುರ – ಹೆಬ್ಬಾಳ ಮಾರ್ಗದ ಡಿಪಿಆರ್ ಸಲ್ಲಿಕೆ; ಯಾವೆಲ್ಲಾ ನಿಲ್ದಾಣ? ಇಂಟರ್‌ಚೇಂಜ್ ಎಲ್ಲಿ?
Bengaluru Metro : ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ಮಾರ್ಗದಲ್ಲಿ 28 ನಿಲ್ದಾಣಗಳು, 4 ಇಂಟರ್‌ಚೆಂಜ್ ನಿಲ್ದಾಣಗಳು ಬರಲಿವೆ. 28 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Authored by ಜಯಪ್ರಕಾಶ್ ಬಿರಾದಾರ್ | Vijaya Karnataka Web 27 Aug 2024, 11:10 am
Follow
ಹೈಲೈಟ್ಸ್:

Vijaya Karnataka Web
ನಮ್ಮ ಮೆಟ್ರೋ ಕೆಂಪು ಮಾರ್ಗ

ಯಾವೆಲ್ಲಾ ನಿಲ್ದಾಣ ಬರುತ್ತವಹೆಬ್ಬಾಳಗಂಗಾನಗರವೆಟನರಿಕಾಲೇಜು
ಮೇಖ್ರಿ ವೃತ್ತಪ್ಯಾಲೆಸ್ ಗುಟ್ಟಹಳ್ಳಿಗಾಲ್ಫ್ ಕ್ಲಬ್‌ಬಸವೇಶ್ವರವೃತ್ತಕೆಆರ್‌ಸರ್ಕಲ್‌ಟೌನ್ ಹಾಲ್‌ಶಾಂತಿನಗರನಿಮ್ಹಾನ್ಸ್‌ಡೈರಿಸರ್ಕಲ್‌ಕೋರಮಮಂಗಲ 2 ನೇ ಬ್ಲಾಕ್‌ಕೋರಮಮಂಗಲ3ನೇಬ್ಲಾಕ್‌ಜಕ್ಕಸಂದ್ರಆಗರ
ಇಬ್ಬಲೂರುಬೆಳ್ಳದೂರು ಗೇಟ್‌ಕೈಕೊಂಡ್ರಳ್ಳಿದೊಡ್ಡಕನ್ನಳ್ಳಿ
ಕರ್ಮೆಲಾರಾಂಅಂಬೇಡ್ಕರ್ ನಗರ್‌ಕೊಡತಿ ಗೇಟ್‌ಮುತ್ತನಲ್ಲೂರ್
ದೊಮ್ಮಸಂದ್ರಸೋಂಪುರಕಡ ಅಗ್ರಹಾರ ರೋಡ್‌ಸರ್ಜಾಪುರ4ಇಂಟರ್‌ಚೆಂಜ್‌ನಿಲ್ದಾಣ
ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ 4 ಇಂಟರ್‌ಚೆಂಜ್ ನಿಲ್ದಾಣ ಬರಲಿವೆ. ಹೆಬ್ಬಾಳದಲ್ಲಿ ಕೆಂಪು – ಕೇಸರಿ – ನೀಲಿ ಮಾರ್ಗ ಸೇರಿಸುವೆ ಇಂಟರ್‌ಚೆಂಜ್, ಕೆಆರ್ ಸರ್ಕಲ್‌ನಲ್ಲಿ ಕೆಂಪು ನೇರಳೆ ಮಾರ್ಗ, ಡೈರಿ ಸರ್ಕಲ್‌ನಲ್ಲಿ ಗುಲಾಬಿ – ಕೆಂಪು ಮಾರ್ಗ , ಅಗರದಲ್ಲಿ ಕೆಂಪು – ನೀಲಿ ಮಾರ್ಗ ಸಂಪರ್ಕ ಸಿಗಲಿದೆ.
ಯೋಜನೆ ವೆಚ್ಚ ಎಷ್ಟು?
ಈ ಮಾರ್ಗಕ್ಕೆ 28,405 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರವು ಅನುಮತಿ ನೀಡಿ ಆ ಬಳಿಕ ಕೇಂದ್ರ ಸರ್ಕಾರವೂ ಒಪ್ಪಿಗೆ ಕೊಟ್ಟರೆ ಮುಂದಿನ ವರ್ಷ ಭೂಸ್ವಾಧೀನ ಆ ನಂತರದ ವರ್ಷಗಳಲ್ಲಿ ಕಾಮಗಾರಿ ಆರಂಭವಾಗಬಹುದು. ಎಲ್ಲಾ ಅಂದುಕೊಂಡಂತೆ ಆದರೆ, 2030 ರ ವೇಳೆಗೆ ಈ ಮಾರ್ಗವು ಜನರ ಸಂಚಾರಕ್ಕೆ ಲಭ್ಯವಾಗಬಹುದು ಎನ್ನಲಾಗಿದೆ.
ಬೆಂಗಳೂರು
ಸುದ್ದಿ
ಸಂಕ್ಷಿಪ್ತ
ನಗರ
ವಾಣಿಜ್ಯ
ಸಿನಿಮಾ
ಜೀವನ ಶೈಲಿ
ಜ್ಯೋತಿಷ್ಯ
ಬಿಗ್‌ಬಾಸ್
ವೆಬ್ ಸ್ಟೋರಿ
ಕೊರೊನಾ
VK ಗ್ಯಾಲರಿ
ವಿಡಿಯೋ
ಟಿವಿ
ಕ್ರೀಡೆ
ಫೋಟೋ ಗ್ಯಾಲರಿ
ಚುನಾವಣೆ
kannada NewsNewsbengaluru cityNamma Metro 3 A Red Line Dpr Submitted Bmrcl Sarjapur To Hebbal New Route Which Station Wherever Interchange
Namma Metro Red Line: ಸರ್ಜಾಪುರ – ಹೆಬ್ಬಾಳ ಮಾರ್ಗದ ಡಿಪಿಆರ್ ಸಲ್ಲಿಕೆ; ಯಾವೆಲ್ಲಾ ನಿಲ್ದಾಣ? ಇಂಟರ್‌ಚೇಂಜ್ ಎಲ್ಲಿ?
Bengaluru Metro : ನಮ್ಮ ಮೆಟ್ರೋ ಕೆಂಪು ಮಾರ್ಗಕ್ಕೆ ಸಂಬಂಧಿಸಿದಂತೆ ಬಿಎಂಆರ್‌ಸಿಎಲ್ ವಿಸ್ತೃತ ಯೋಜನಾ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆ ಮಾಡಿದೆ. ಈ ಮಾರ್ಗದಲ್ಲಿ 28 ನಿಲ್ದಾಣಗಳು, 4 ಇಂಟರ್‌ಚೆಂಜ್ ನಿಲ್ದಾಣಗಳು ಬರಲಿವೆ. 28 ಸಾವಿರ ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Authored by ಜಯಪ್ರಕಾಶ್ ಬಿರಾದಾರ್ | Vijaya Karnataka Web 27 Aug 2024, 11:10 am
Follow
ಹೈಲೈಟ್ಸ್:
ನಮ್ಮ ಮೆಟ್ರೋ ಮೂರು ಎ ಹಂತದ ಕೆಂಪು ಮಾರ್ಗದ ಸಂಬಂಧ ಈಗಾಗಲೇ ಬಿಎಂಆರ್‌ಸಿಎಲ್‌ನಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ.
ಈ ಹೊಸ ಮಾರ್ಗವು ಬೆಂಗಳೂರಿನ ಹೃದಯ ಭಾಗದಲ್ಲಿಯೇ ಹಾದು ಹೋಗಲಿದೆ.
ಒಟ್ಟು 28 ನಿಲ್ದಾಣಗಳು ಬರಲಿದ್ದು, 4 ಇಂಟರ್‌ಚೆಂಜ್ ನಿಲ್ದಾಣ ಇರಲಿವೆ.
Vijaya Karnataka Web
ನಮ್ಮ ಮೆಟ್ರೋ ಕೆಂಪು ಮಾರ್ಗ
ನಮ್ಮ ಮೆಟ್ರೋ ಕೆಂಪು ಮಾರ್ಗ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋದ ಮಾರ್ಗಗಳು ವಿಸ್ತರಣೆಯಾಗುತ್ತಿವೆ. ಮೂರು ಎ ಹಂತದ ಕೆಂಪು ಮಾರ್ಗದ ಸಂಬಂಧ ಈಗಾಗಲೇ ಬಿಎಂಆರ್‌ಸಿಎಲ್‌ನಿಂದ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಲಾಗುತ್ತದೆ.
ಇನ್ನು ಈ ಹೊಸ ಮಾರ್ಗವು ಬೆಂಗಳೂರಿನ ಹೃದಯ ಭಾಗದಲ್ಲಿಯೇ ಹಾದು ಹೋಗಲಿದ್ದು, ಸಾಕಷ್ಟು ಬೇಡಿಕೆಯ ಮಾರ್ಗ ಇದಾಗಿದೆ. ಈ ಮಾರ್ಗವನ್ನು ಬಿಜೆಪಿ ಸರ್ಕಾರವು 2022 – 2023 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿತ್ತು. ಒಟ್ಟು 28 ನಿಲ್ದಾಣಗಳು ಬರಲಿದ್ದು, 4 ಇಂಟರ್‌ಚೆಂಜ್ ನಿಲ್ದಾಣ ಇರಲಿವೆ.
ಯಾವೆಲ್ಲಾ ನಿಲ್ದಾಣ ಬರುತ್ತವೆ?
ಹೆಬ್ಬಾಳ
ಗಂಗಾನಗರ
ವೆಟನರಿ ಕಾಲೇಜು
ಮೇಖ್ರಿ ವೃತ್ತ
ಪ್ಯಾಲೆಸ್ ಗುಟ್ಟಹಳ್ಳಿ
ಗಾಲ್ಫ್ ಕ್ಲಬ್
ಬಸವೇಶ್ವರ ವೃತ್ತ
ಕೆಆರ್ ಸರ್ಕಲ್
ಟೌನ್ ಹಾಲ್
ಶಾಂತಿನಗರ
ನಿಮ್ಹಾನ್ಸ್
ಡೈರಿ ಸರ್ಕಲ್
ಕೋರಮಮಂಗಲ 2 ನೇ ಬ್ಲಾಕ್
ಕೋರಮಮಂಗಲ 3 ನೇ ಬ್ಲಾಕ್
ಜಕ್ಕಸಂದ್ರ
ಆಗರ
ಇಬ್ಬಲೂರು
ಬೆಳ್ಳದೂರು ಗೇಟ್
ಕೈಕೊಂಡ್ರಳ್ಳಿ
ದೊಡ್ಡಕನ್ನಳ್ಳಿ
ಕರ್ಮೆಲಾರಾಂ
ಅಂಬೇಡ್ಕರ್ ನಗರ್
ಕೊಡತಿ ಗೇಟ್
ಮುತ್ತನಲ್ಲೂರ್
ದೊಮ್ಮಸಂದ್ರ
ಸೋಂಪುರ
ಕಡ ಅಗ್ರಹಾರ ರೋಡ್
ಸರ್ಜಾಪುರ
4 ಇಂಟರ್‌ಚೆಂಜ್ ನಿಲ್ದಾಣ
ನಮ್ಮ ಮೆಟ್ರೋ ಕೆಂಪು ಮಾರ್ಗದಲ್ಲಿ 4 ಇಂಟರ್‌ಚೆಂಜ್ ನಿಲ್ದಾಣ ಬರಲಿವೆ. ಹೆಬ್ಬಾಳದಲ್ಲಿ ಕೆಂಪು – ಕೇಸರಿ – ನೀಲಿ ಮಾರ್ಗ ಸೇರಿಸುವೆ ಇಂಟರ್‌ಚೆಂಜ್, ಕೆಆರ್ ಸರ್ಕಲ್‌ನಲ್ಲಿ ಕೆಂಪು ನೇರಳೆ ಮಾರ್ಗ, ಡೈರಿ ಸರ್ಕಲ್‌ನಲ್ಲಿ ಗುಲಾಬಿ – ಕೆಂಪು ಮಾರ್ಗ , ಅಗರದಲ್ಲಿ ಕೆಂಪು – ನೀಲಿ ಮಾರ್ಗ ಸಂಪರ್ಕ ಸಿಗಲಿದೆ.
ಯೋಜನೆ ವೆಚ್ಚ ಎಷ್ಟು?
ಈ ಮಾರ್ಗಕ್ಕೆ 28,405 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ರಾಜ್ಯ ಸರ್ಕಾರವು ಅನುಮತಿ ನೀಡಿ ಆ ಬಳಿಕ ಕೇಂದ್ರ ಸರ್ಕಾರವೂ ಒಪ್ಪಿಗೆ ಕೊಟ್ಟರೆ ಮುಂದಿನ ವರ್ಷ ಭೂಸ್ವಾಧೀನ ಆ ನಂತರದ ವರ್ಷಗಳಲ್ಲಿ ಕಾಮಗಾರಿ ಆರಂಭವಾಗಬಹುದು. ಎಲ್ಲಾ ಅಂದುಕೊಂಡಂತೆ ಆದರೆ, 2030 ರ ವೇಳೆಗೆ ಈ ಮಾರ್ಗವು ಜನರ ಸಂಚಾರಕ್ಕೆ ಲಭ್ಯವಾಗಬಹುದು ಎನ್ನಲಾಗಿದೆ.
ನಾಗಸಂದ್ರ – ಮಾದವಾರ ಮುಂದಿನ ತಿಂಗಳು ಆರಂಭ
ನಮ್ಮ ಮೆಟ್ರೋ ಹಸಿರು ಮಾರ್ಗವು ಸೆಪ್ಟೆಂಬರ್‌ನಲ್ಲಿ ವಿಸ್ತರಣೆಯಾಗಲಿದ್ದು, ನಾಗಸಂದ್ರದಿಂದ ಮಾದಾವರಕ್ಕೆ ರೈಲು ಸಂಚಾರ ಆರಂಭವಾಗಲಿದೆ. ಇನ್ನು ಹಳದಿ ಮಾರ್ಗ ಈ ವರ್ಷದ ಅಂತ್ಯದೊಳಗೆ ಆರಂಭವಾಗಲಿದೆ. ಉಳಿದಂತೆ ಗುಲಾಬಿ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, ಮುಂದಿನ ವರ್ಷ (2025ಕ್ಕೆ) ಆರಂಭವಾಗಲಿದೆ.
ಕೇಂದ್ರ ಸರ್ಕಾರ 2 ಮಾರ್ಗಕ್ಕೆ ಅನುಮತಿ
ಇತ್ತೀಚೆಗೆ ಕೇಂದ್ರ ಸರ್ಕಾರವು 2 ಮೆಟ್ರೋ ಮಾರ್ಗಗಳಿಗೆ ಒಪ್ಪಿಗೆ ನೀಡಿದೆ. ಒಂದು ಮಾರ್ಗ ಜೆಪಿ ನಗರ 4 ನೇ ಹಂತದ ಹೊರವರ್ತುಲ ರಸ್ತೆಯಿಂದ ಹೆಬ್ಬಾಳದ ಕೆಂಪಾಪುರದವರೆಗೆ ಸಂಪರ್ಕ ಕಲ್ಪಿಸಲಿದೆ. ಇನ್ನೊಂದು ಮಾರ್ಗ ಹೊಸಹಳ್ಳಿಯಿಂದ ಕಡಬಗೆರೆ ಪ್ರದೇಶವರೆಗೆ ಸಂಪರ್ಕ ಕಲ್ಪಿಸಲಿದೆ.
Be the first to comment