ಗ್ರಾಮ ಪಂಚಾಯತ ಉಪ ಚುನಾವಣೆಯಲ್ಲಿ ಜಯ ಹರ್ಷ 

ಹುಣಸಗಿ: ಸಮೀಪದ ರಾಜನಕೋಳೂರು ಗ್ರಾಮದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾದ ಅಮರೇಗೌಡ ಪಾಟೀಲ್ 109 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಜಯಭೇರಿ ಭಾರಿಸಿದ ಅಭ್ಯರ್ಥಿಗೆ ತಹಸೀಲ್ದಾರ ಜಗದೀಶ ಚೌರ ಅವರು ಪ್ರಮಾಣ ಪತ್ರ ವಿತರಿಸಿದರು.

 

 

ಇದೇ ವೇಳೆ ಮಾಜಿ ಶಾಸಕ ರಾಜುಗೌಡ ಅವರ ಸಹೋದರ ಹಣಮಂತನಾಯಕ (ಬಬ್ಲುಗೌಡ), ಎಚ್.ಸಿ ಪಾಟೀಲ್, ಪಿ.ಡಿ.ಓ ಮಲ್ಲನಗೌಡ ಪಾಟೋಲ್ ಸೇರಿದಂತೆ ಬಿ.ಜೆ.ಪಿ ಪಕ್ಷದ ಅಭಿಮಾನಿಗಳು ಇದ್ದರು.

 

Be the first to comment

Leave a Reply

Your email address will not be published.


*