ಲಿಂಗಸುಗೂರ ತಾಲೂಕಿನ ಗುರುಗುಂಟಾ ಮತ್ತು ಯರಡೋಣಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಲಿಂಗಸುಗೂರ ಇವರು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಮಿಷನಲೈಪ ಅರಿವು ಕಾರ್ಯಕ್ರಮವನ್ನು. ಗುರುಗುಂಟಾ ವಲಯದ A & B ಅಂಗನವಾಡಿಗಳ ಮೇಲ್ವಿಚಾರಕಿ :ಶೀವಲೀಲಾ ಹೀರೆಮಠ ಮಿಷನ ಲೈಪ ಕಾರ್ಯಕ್ರಮದ ಬಗ್ಗೆ ನೀರಿನ ಮಿತ ಬಳಕೆ ಪ್ಲಾಸ್ಟಿಕ ಬಳಕೆ ಕಡಿಮೆ ಮಾಡುವುದು. ಉತ್ತಮ ಆಹಾರ ಪದ್ದತಿಗಳನ್ನು ಅಳವಡಿಸಿಕೂಳ್ಳುವುದು. ಆರೋಗ್ಯೆಕರ ಜೀವನ ಶೈಲಿ ಅಳವಡಿಸಿಕೂಳ್ಳುವುದು ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಿದರು
ಅಂಗನವಾಡಿ ಕೇಂದ್ರದಲ್ಲಿ ಮಳೆನೀರು ಕೊಯ್ಲು ಬಗ್ಗೆ ಪ್ರಚಾರ ಮಾಡುವುದು. ಪ್ರಸ್ತುತ ಕಾರ್ಯನಿರ್ವಹಸುತ್ತಿರುವ ಮಳೆನೀರು ಕೊಯ್ತು ಮಾದರಿಗಳ ಹತ್ತಿರ ಸಂಭ್ರಮಾಚರಣೆ ಮಾಡುವುದು ನೀರಿನ ನಿರ್ವಹಣೆಯನ್ನು ಮಾಡುತ್ತಿರುವ ವಿವಿಧ ಇಲಾಖೆಗಳ ಕುರಿತು ಚಟುವಟಿಕೆ ನೀರಿನ ಮಿತ ಬಳಕೆಮಳೆ ನೀರು ಕೊಯ್ದು ಕುರಿತು ವೆಬಿನಾ ಹಮ್ಮಿಕೋಳ್ಳುವುದು ಅಂಗನವಾಡಿ ಕೇಂದ್ರ ಹಾಗೂ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯಗಳಿಗೆ ನೀರಿನ ಸಂಪರ್ಕ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು/ಭಾಗವಹಿಸುವುದು ಸಮುದಾಯ ನೀರಿನ ಮೂಲಗಳಾದ ಕೆರೆ,ಭಾವಿ,ಹೊಂಡ ಮತ್ತು ನೀರಿನ ಟ್ಯಾಂಕ್ ಗಳನ್ನು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವುದು ಸ್ವಚ್ಚಗೊಳಿಸುವುದು ಹೂಳೆತ್ತುವುದು. ಉತ್ತಮ ಆಹಾರ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಸ್ಥಳೀಯವಾಗಿ ದೊರೆಯುವ ಹಾಗೂ ಕಾಲಕ್ಕೆ ಅನುಗುಣವಾದ ಆಹಾರಗಳಿಗೆ ಆದ್ಯತೆ ನೀಡುವುದು. ಕಿಚನ್ ಗಾರ್ಡನ್/ ಟೆರಸ್ ಗಾರ್ಡನ್ ನಿರ್ಮಿಸುವುದು. ಸಿರಿದಾನ್ಯಗಳ ಬಳಕೆ ಹಾಗೂ ಪ್ರಯೋಜನ ಕುರಿತು ಅರಿವು ಮೂಡಿಸುವುದು. ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳುವುದು ಸ್ಥಳಿಯವಾಗಿ ಲಭ್ಯವಿರುವ ಗಿಡಮೂಲಕೆಗಳು/ಔಷದಿ ಸಸ್ಯಗಳ ಪ್ರೋತ್ಸಾಹಿಸುವುದು.
ಬಳಕೆಗೆ ಔಷದಿ ಗುಣಗಳಿರುವ ಸಸ್ಯಗಳಾದ ಬೇವು,ತುಳಸಿ,ಕರಿಬೇವು,ಅಶ್ವಗಂಧ ಇತರೆ ಸಸ್ಯಗಳನ್ನು ಅಂಗನವಾಡಿ ಕೇಂದ್ರದ ಆವರಣದೊಳಗೆ ನೆಡುವುದು ಎಂದು ಅಂಗನವಾಡಿ ಮೇಲ್ವಿಚಾರಕಿ ಶೀವಲೀಲಾ ಹೀರೆಮಠ ಗುರುಗುಂಟಾ ಮತ್ತು ಯರಡೋಣಿ ಗ್ರಾಮಗಳ ಅಂಗನವಾಡಿ ಕೇಂದ್ರಗಳಲ್ಲಿ ಮಿಷನ ಲೈಪ ಕಾರ್ಯಕ್ರಮದ ಅರಿವು ಮೂಡಿಸಿದರು ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯರಾದ ಸುಮಿತ್ರಾ ರೇಣುಕಾ ಬಸಮ್ಮ ಮಹಾಂತಮ್ಮ ಅನುಸೂಯ ಅಂಬಿಕಾ ಗ್ರಾಮದ ಮಹಿಳೆಯರು ಹಾಗೂ ಮಕ್ಕಳ ತಾಯಂದಿರು ಗರ್ಭೀಣಿ ಸ್ತ್ರೀಯರು ಉಪಸ್ಥಿತರಿದ್ದರು.
Be the first to comment