ಕೋಠಾ .ಗ್ರಾಮದಲ್ಲಿ ಕೆ.ಆರ್.ಪಿ.ಪಿ. ಪರ. ಬಿರುಸಿನ ಪ್ರಚಾರ ಮತಯಾಚನೆ.

ಲಿಂಗಸೂಗೂರು ತಾಲ್ಲೂಕಿನ ಕೋಠಾ ಗ್ರಾಮದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಯಾದ ಆರ.ರುದ್ರಯ್ಯ . ಪರ. ಕೆ. ಆರ್.ಪಿ.ಪಿ. ಪಕ್ಷದ. ವಿಜಯಲಕ್ಷ್ಮಿ. ಗೀತಾ ನೀಲಮ್ಮ ಪಾಟೀಲ್ ಹಟ್ಟಿ ಗಂಗಮ್ಮ. ಮಹಿಳಾ ಮುಖಂಡರು ಮತಯಾಚನೆ. ಮಾಡಿದರು. ಕ್ಷೇತ್ರದ ವಿವಿದ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡುವ ಮೂಲಕ ತಾಲೂಕಿನ ವಿವಿಧ ಬಾಗದಲ್ಲಿ ಪ್ರಚಾರ ಮಾಡುವುದು ಕಂಡು ಬಂತು ಈ ಚುನಾವಣೆಯಲ್ಲಿ ಕ್ಷೇತ್ರದ ಜನರು. ಆರ್.ರುದ್ರಯ್ಯ ನವರನ್ನು ಆಶ್ರಿ೯ವಾದ ಮಾಡಿ ಅವರನ್ನು ಆರಿಸಿ ತರಬೇಕೆಂದು ಮತದಾರರ ಬಳಿ ಮನವಿ ಮಾಡಿದರು .

 

ತಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ ಲಿಂಗಸೂಗೂರು ವಿಧಾನ ಸಭಾ ಕ್ಷೇತ್ರದ ನಿಮ್ಮ ಸೇವೆ ಮಾಡಲು ಸಹಕರಿಸಿ ಎಂದು ಮನವಿ ಮಾಡಿ ಕೊಂಡರು ಈ ಸಂದರ್ಭದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮಹಿಳಾ ಕಾರ್ಯಕರ್ತರು ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*