ಕೋಠಾ ಗ್ರಾಮದಲ್ಲಿ ಮತದಾನ ಜಾಗೃತಿ, ಶಿವಲೀಲಾ ಹೀರೇಮಠ 

ಲಿಂಗಸುಗೂರ ತಾಲೂಕಿನ ಗುರುಗುಂಟಾ ವಲಯದ ಕೋಠಾ ಗ್ರಾಮದಲ್ಲಿ ಮತದಾನ ಜಾಗೃತಿಯನ್ನು ಸಮಗ್ರ ಶಿಸು ಅಭಿವೃಧ್ದಿ ಯೋಜನಾಧಿಕಾರಿಗಳು ಲಿಂಗಸುಗೂರ ಇಲಾಖೆಯ ಗುರುಗುಂಟಾ ವಲಯದ ಅಂಗನವಾಡಿ ಮೇಲ್ವಿಚಾರಕಿ ಶಿವಲೀಲಾ ಹೀರೇಮಠ ಕೋಠಾ ಗ್ರಾಮದಲ್ಲಿ ಗ್ರಾಮಸ್ಥರಿಗೆ ಮತದಾನದ ಪ್ರತಿಜ್ಞಾವಿಧಿಯನ್ನು ಬೋದಿಸಿ ಹಾಗೂ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಮನೆ ಮನೆಗೆ ತರೆಳಿ ಮತದಾನದ ಬಗ್ಗೆ ಜಾಗೃತಿ ಕಡ್ಡಾಯವಾಗಿ ಮತದಾನ ಮಾಡಬೇಕು ಎಂದು ಹೂ ಗುಚ್ಚವನ್ನು ನೀಡಿ ಮತಗಟ್ಟೆಗಳಿಗೆ ಹೋಗಿ ಕಡ್ಡಾಯವಾಗಿ ಮತದಾನ ಮಾಡಬೇಕು ಮತದಾನ ಮಾಡುವುದು ಪ್ರತಿಯೂಬ್ಬ ನಾಗರಿಕರ ಹಕ್ಕು ಎಂದು ಶೀವಲೀಲಾ ಹೀರೆಮಠ ಮತದಾನದ ಜಾಗೃತಿ ಮೂಡಿಸುವ ಮೂಲಕ ಮಾತನಾಡಿದರು,

ಈ ಸಂದರ್ಭದಲ್ಲಿ ಅಂಗನವಾಡಿ ಶಿಕ್ಷಕಿಯಾರಾದ ಮಕಬುಲ ಬೇಗಂ ಸರೋಜಾ. ಸಾಬಮ್ಮ ಅಂಬಮ್ಮ ಶೇಖಮ್ಮ ಸಹಾಯಕಿರಾದ ಶ್ರೀಮತಿ ಖಾಜಾಬೀ. ಹನುಮಂತಿ. ಅನುರಾದ.ವಿಜಯಲಕ್ಷ್ಮೀ. ಮುತ್ತಮ್ಮ ಹಾಗೂ ಕೋಠಾ ಗ್ರಾಮದ ಜನರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*