ಲಿಂಗಸುಗೂರ ಕ್ಷೇತ್ರದಲ್ಲಿ ಮೂಲ ಅಸ್ಪಶ್ಯರಿಗೆ ಟಿಕಟ ನೀಡಲು: ಹನುಮಂತಪ್ಪ ಕುಣಿಕೆಲ್ಲೂರ ಒತ್ತಾಯ

ಲಿಂಗಸುಗೂರ ಪಟ್ಟಣ ಪತ್ರಿಕಾ ಭವನ ಪತ್ರಿಕಾಗೂಷ್ಠಿಯಲ್ಲಿ ದಲಿತ ಮುಖಂಡ ಹನುಮಂತಪ್ಪ ಕುಣಿಕೆಲ್ಲೂರ ರವರ‌ ನೇತೃತ್ವದಲ್ಲಿ  ಲಿಂಗಸುಗೂರ ತಾಲೂಕು ಮೂಲ ಅಸ್ಪೃಶ ಒಕ್ಕೂಟದಿಂದ ಲಿಂಗಸುಗೂರ ಕ್ಷೇತ್ರದಲ್ಲಿ ಮೂಲ ಅಸ್ಪಶ್ಯರಿಗೆ  ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ ಮತ್ತು ಬಿ.ಜೆ.ಪಿ. ಎರಡು ಪಕ್ಷಗಳು ಟಿಕೆಟ್ ನೀಡಬೇಕು.ಎರಡು ಪಕ್ಷದಲ್ಲಿರುವ ಮೂಲ ಅಸ್ಪಶ್ಯೆರು ಮೀಸಲು ಕ್ಷೇತ್ರದಲ್ಲಿ ಆಕಾಂಕ್ಷಿಗಳಾಗಿದ್ದು ಕಾಂಗ್ರೇಸ ಪಕ್ಷದಲ್ಲಿ ಪಾಮಯ್ಯ ಮುರಾರಿ,ಹೆಚ್.ಬಿ.ಮುರಾರಿ. ಆರ್ ರುದ್ರಯ್ಯ. ಹನುಮಂತಪ್ಪ ಆಲ್ಕೋಡ .ಬಿ.ಜೆ.ಪಿ.ಪಕ್ಷದಲ್ಲಿ ಡಾ.ಸುದರ್ಶನ ಸಜ್ಜನ. ನಾಗಲಿಂಗಸ್ವಾಮಿ. ನಿಂಗರಾಜಕೋಟೆ.ಹಾಗೂ ಸುರೇಶ ಕೋರಿ ಎಂಎಲ್ಎ ಟಿಕೆಟ ಆಕಾಂಕ್ಷಿಗಳಿಗೆ ಒಳ ಮೀಸಾಲಾತಿ ಆಧಾರದ ಮೇಲೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಎರಡು ಪಕ್ಷಗಳು ಮೂಲ ಅಸ್ಪಶ್ಯೆರಿಗೆ ಸೇವಾಕಾಂಕ್ಷಿಗಳಿಗೆ ಟಿಕೆಟ ನೀಡಬೇಕೆಂದು ಒತ್ತಾಯಿಸಿದರು ಈ ಸಂದರ್ಭದಲ್ಲಿ ಮೋಹನ ಗೋಸ್ಲೆ.ದುರಗಪ್ಪ ಅಗ್ರಹಾರ ತಿಪ್ಪಣ್ಣ ಕರಡಕಲ.ರಮೇಶ ಡೋರ ಚಂದ್ರಕಾಂತ ಹೂನ್ನಾಳಿ ಇನ್ನಿತರರು ಇದ್ದರು.

Be the first to comment

Leave a Reply

Your email address will not be published.


*