ಲಿಂಗಸುಗೂರ ಕ್ಷೇತ್ರದಲ್ಲಿ ವಿದ್ಯಾವಂತ ನಾಯಕ ಆರ್.ರುದ್ರಯ್ಯರವರ ಕಾರ್ಯಾಲಯಕ್ಕೆ ಜೂಲುಗುಡ್ಡ ಗ್ರಾಮದ ಸಾರ್ವಜನಿಕರು ಭೇಟಿ ನೀಡಿ ಕ್ಷೇತ್ರದ ಅಭ್ಯರ್ಥಿ ಆಗಬಲ್ಲ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ನಾಯಕರಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅವರನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರದ ಅಭಿವೃದ್ಧಿಗೆ ದುಡಿಯಬಲ್ಲ ನಾಯಕರಿಗೆ ಮತ ನೀಡಿ, ಡಾಂಬಿವಾಗಿ ಅತ್ತು ಕರೆದು ಕೈ ಕಾಲಿಗೆ ಬಿದ್ದು ಅಳುವ ವ್ಯಕ್ತಿ ಮುಂದೆ ನಿಮ್ಮನ್ನು ಅಳಿಸೋದ್ರಲ್ಲಿ ಯಾವುದೇ ಬದಲಾವಣೆ ಇಲ್ಲ ಆಗಾಗಿ, ಕಳ್ಳರನ್ನು ಕಳಪೆಕಾಮಾಗಾರಿ ರೂವಾರಿಗಳನ್ನು ಅರಿತು ಕೊಂಡಿರುವ ನೀವೆಲ್ಲರೂ ಸಮಾಜಕ್ಕಾಗಿ ದುಡಿಯುವ ನಾಯಕನಿಗೆ ಬೆಂಬಲ ಕೊಡಿ ಎನ್ನುತ್ತಾ ನಿಮ್ಮ ಕಷ್ಟ ಸುಖದಲ್ಲಿ ನಾನು ಬಾಗಿಯಾಗುತ್ತನೆ.
ಈ ಸಂದರ್ಭದಲ್ಲಿ ಆರ್ ರುದ್ರಯ್ಯ ನವರ ಬೆಂಬಲಿತ ಮುಖಂಡರು ಹಾಗೂ ಜೂಲುಗುಡ್ಡ ಗ್ರಾಮದ ಸಾರ್ವಜನಿಕರು ಭಾಗಿಯಾಗಿದ್ದರು.
Be the first to comment