ರೋಡಲಬಂಡಾ ಕ್ಯಾಂಪ ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಗಳ ಗೈರು ಹಾಜರಿಯಲಿ ಶ್ರೀರೆಣುಕಾಚಾರ್ಯ ಜಯಂತಿಗೆ ಆಚರಣೆ

ಲಿಂಗಸಗೂರ . 21: ಕೃಷ್ಣ ಭಾಗ್ಯ ಜಲ ನಿಗಮದ 2 ಡಿವಿಜನ ಮತ್ತು 3 ಸಬ್ ಡಿವಿಜನ್ ಕಾರ್ಯಾಲಯಗಳು ಇರುವ ರೋಡಲಬಂಡಾ ಕ್ಯಾಂಪನಲ್ಲಿ ಎಲ್ಲ ಅಧಿಕಾರಿಗಳು ಗೈರು ಹಾಜರಿಯಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಜಯಂತಿಯನ್ನು ಸರಳತೆಯಲ್ಲಿ ಸರಳವಾಗಿ ಆಚರಣೆಯನ್ನು ಡಿ ಗೃಪ ನೌಕರರು ನೆರವೇರಿಸಿದ್ದಾರೆ.

 

ಭಾರತದ ಭವ್ಯ ಸಂಸ್ಕೃತಿ ಪ್ರತಿಬಿಂಬಿಸುವ ಭಾತರದ ಸಂತ ಪರಂಪರೆಯ ಶ್ರೇಷ್ಠ ಸಂತರಾಗಿರುವ ಹಾಗೂ ವೀರಶೈವ ಸಮಾಜ ಸಂಸ್ಥಾಪಕರಾದ ಶ್ರೀ ರೇಣುಕಾಚಾರ್ಯರಿಗೆ ಭಾರತದಾದ್ಯಂತ ವಿಶೇಷ ಸ್ಥಾನ ವಿದ್ದು ಇಂತ ಮಾಹಾಪುರುಷರಿಗೆ ಎರಡು ಡಿವಿಜನನ ಕಾರ್ಯನಿರ್ವಾಹಕ ಅಧಿಕಾರಗಳು (EE) ಮತ್ತು ಮೂರು ಸಬ್ ಡಿವಿಜನನ ಸಹಾಯಕ ಕಾರ್ಯಾನಿರ್ವಕ (AEE) ಅಧಿಕಾರಿಗಳು ಮತ್ತು ಇಂಜಿನಿಯರ್ ಗಳು ಬಾರದೆ ಶ್ರೀ ಜಗದ್ಗುರು ರೇಣುಕಾಚಾರ್ಯರರಿಗೆ ಅಪಮಾನ ಮಾಡಿದು ರೊಡಲಬಂಡಾ ಕ್ಯಾಂಪನ ಜನರು ಬೊಟ್ಟು ಮಾಡಿ ತೋರಿಸುವ ರೀತಿಯಲ್ಲಿ ಸಂತರ ಜಯಂತಿ ಆಚರಣೆ ಮಾಡುವ ಪರಿಸ್ಥಿತಿಗೆ ಕೃಷ್ಣ ಭಾಗ ಜಲ ನಿಗಮದ ಅಧಿಕಾರಿಗಳೆಗೆ ಬಂದೊದಗಿದ್ದು ವಿಪರ್ಯಾಸವಾಗಿದೆ.

 

ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಕಛೇರಿಗೆ ಆಗಮಿಸಿ ಶ್ರೀ ಜಗದ್ಗುರು ರೆಣುಕಾಚಾರ್ಯರ ಜಯಂತಿ ಆಚರಣೆಗೆ ಮಾಡಬೇಕು ಎಂದು ಆದೇಶವಿದ್ದರು ರೋಡಲಬಂಡಾ ಕ್ಯಾಂಪ ಯುಕೆಪಿಯ ಅಧಿಕಾರಿಗಳು ಬಾರದೆ ಅವಮಾನ ಮಾಡಿದು ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಕ್ರಮಕೈಗೊಳಬೇಕಾಗಿದೆ.

 

ರೋಡಲಬಂಡಾ ಕ್ಯಾಂಪನ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಲಿಂಗಸಗೂರ ತಾಲ್ಲೂಕ ವೀರಶೈವ ಸಮಾಜ ಮತ್ತು ಮುಖಂಡರು ಖಂಡಿಸಿದ್ದಾರೆ.

Be the first to comment

Leave a Reply

Your email address will not be published.


*