ಬಾಗಲಕೋಟೆ: ಜಿಲ್ಲೆಯ ರಬಕವಿ ಬನಹಟ್ಟಿ ನಗರದಲ್ಲಿ ಎಸ್ ಟಿ ಸಿ ಆವರ್ಣದಲ್ಲಿ ತೇರದಾಳ ಮತಕ್ಷೇತ್ರದ ಜನತೆಯ ಆರೋಗ್ಯದ ಹಿತ ದೃಷ್ಟಿಯಿಂದ ಎಂ ಎಸ್ ದಡ್ಡನ್ನವರ್ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಜನತಾ ಶಿಕ್ಷಣ ಸಂಘದ ಸಹಯೋಗದೊಂದಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ರಬಕವಿ ಬನಹಟ್ಟಿಯ ಸುತ್ತಮುತ್ತಲಿನ ಜನರಿಗೆ ಸಂಬಂಧಪಟ್ಟ ಹಲವಾರು ರೀತಿಯ ಕಾಯಿಲೆಗಳಿಗೆ ಸಂಬಂಧಪಟ್ಟ
ಎಲುಬು ಮತ್ತು ಕೀಲು ಸಂಬಂಧಿ ಕಾಯಿಲೆ
ಹೃದಯ ಮತ್ತು ಸಕ್ಕರೆ ಕಾಯಿಲೆ
ಬಂಜೆತನ ನಿವಾರಣೆ
ಸ್ತ್ರೀರೋಗ ಮತ್ತು ಪ್ರಸೂತಿ
ಕಿವಿ ಮೂಗು ಗಂಟಲು
ಕಾಯಿಲೆ
ಚಿಕ್ಕ ಮಕ್ಕಳ ಸಂಬಂಧಿ ಕಾಯಿಲೆ
ಜನರಲ್ ಸರ್ಜರಿ
ಇನ್ನು ಅನೇಕ ರೀತಿಯ ಕಾಯಿಲೆಗಳಿಗೆ ವೈದ್ಯಕೀಯ ತಪಾಸನೆ ಮತ್ತು ಔಷಧಿ ನೀಡುವುದರ ಮುಖಾಂತರ ತೇರದಾಳ ಮತಕ್ಷೇತ್ರದ ಜನತೆಗೆ ಒಂದು ಉತ್ತಮವಾದ ಸೇವೆಯನ್ನು ಎಂ ಎಸ್ ದಡ್ಡನ್ನವರ್ ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಉತ್ತಮವಾದ ಸೇವೆಯನ್ನು ಮಾಡಿದ್ದಾರೆ ಸ್ಥಳದಲ್ಲಿ ನೆರೆದಿದ್ದ ಚಿಕ್ಕ ಮಕ್ಕಳ ದಿಂದ ವಯೋವೃದ್ಧರದವರೆಗೆ ಜನರು ಮುಗಿ ಬಿದ್ದಿದ್ದರೂ ಬಂದಿರತಕ್ಕಂತ ಸಾವಿರಾರು ಸಂಖ್ಯೆಯಲ್ಲಿ ಕುಡಿದ ಜನರು ರೋಗಿಗಳ ಆರೋಗ್ಯ ವಿಚಾರಿಸಿ ಬೇಕಾಗಿರತಕ್ಕಂತ ಚಿಕಿಸ್ತೆಯನ್ನು ಮತ್ತು ಔಷಧಿಯನ್ನು ಉಚಿತವಾಗಿ ನೀಡಿ ಜನರ ಮನ ಗೆದ್ದಿದ್ದಾರೆ.
Be the first to comment