ಬೆಂಗಳೂರು: ತಲತಲಾಂತರಗಳಿಂದ ವ್ಯಾಪಾರ ವೃತ್ತಿ ಯಲ್ಲೆ ತೊಡಗಿದ ಕುಟುಂಬಗಳು ಮತ್ತು ಇದನ್ನು ನಂಬಿ ಬದುಕು ಸಾಗುಸುತ್ತಿರುವ ಯುವಕರು ಬೀದಿಗೆ ಬರುವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದು ಕರ್ನಾಟಕ ವ್ಯಾಪಾರಿಗಳ ಒಕ್ಕೂಟದ ಅದ್ಯಕ್ಷ ಜಯಂತ್ ಗಾಣಿಗ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಸರ್ಕಾರವನ್ನು ದೂರಿದರು.
ಕರ್ನಾಟಕ ಗ್ರಾಹಕ ವಸ್ತುಗಳ ವಿತರಕರ ಕ್ಷೇಮಾಭಿವೃದ್ಧಿ ಸಂಘ ದ ಅಧ್ಯಕ್ಷತೆ ಯೆಲ್ಲಿ ಕರ್ನಾಟಕ ವ್ಯಾಪಾರಿಗಳ ಒಕ್ಕೂಟ ದಿನಾಂಕ 28- 02-2020 ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು, ವರ್ತಕರಿಗೆ ಸರ್ಕಾರ ನಮ್ಮ ಬೇಡಿಕೆಗಳು ಈಡೇರಿಸ ಬೇಕೆಂದು ಸರ್ಕಾರವನ್ನು ಡಿಮಾಂಡ್ ಮಾಡಿದರು.
ನಾವು ದಿನ ನಿತ್ಯ ಬಳಸುವ ವಸ್ತುಗಳನ್ನು ವಿತರಣೆ ಮಾಡುವ ಮತ್ತು ಮಾರುವ ವಿತರಕರು ಹಾಗೂ ವರ್ತಕರಾಗಿದು, ಗ್ರಾಹಕರನ್ನು ಸೆಳೆಯಲು ಅತಿಯಾದ ರಿಯಾಯ್ತಿಗಳನ್ನು ಕೊಟ್ಟು ನಮಗೆ ಆನ್ಲೈನ್ ವರ್ತಕರಿಂದ ಬಹು ದೊಡ್ಡ ನಷ್ಟ ಹಾಗಿದೆ.
ನಮಗೆ ಕಾನೂನಾತ್ಮಕವಾಗಿ ಯಾವುದೇ ರಕ್ಷಣೆ ಇಲ್ಲದಿರುವುದರಿಂದ ಆನ್ಲೈನ್ ಹಾಗೂ ಬಹುರಾಷ್ಟ್ರೀಯ ವ್ಯಾಪಾರಿಗಳಿಗೆ ನೀತಿ ನಿಯಮಾವಳಿಗಳನ್ನು ರೂಪಿಸಿ ಸರ್ಕಾರದ ಇಡಿತದಲ್ಲಿ ಇಡಬೇಕು ಇಲ್ಲವಾದರೆ ನಾಳೆ ದಿನಗಳಲ್ಲಿ ನಮ್ಮಂಥ ಲಕ್ಷ ಜನರನ್ನು ಬೀದಿಗೆ ಬಿಟ್ಟು ಯಾರೋ ಒಬ್ಬ ಬಂಡವಾಳ ಶಾಹಿ ಗೆ ನಾವೆಲ್ಲ ಗುಲಮರಗಬೇಕಾಗಿತದೆ, ನಂತರ ಅವನದೇ ನೀತಿ ನಿಯಮಾವಳಿಗಳನ್ನು ಪಾಲಿಸಬೇಕಾಗುತ್ತದೆ.
ದೊಡ್ಡ ಆನ್ಲೈನ್ ವ್ಯಾಪಾರಿ, ಮಾಲ್ ಗಳಿಗೆ ಕೊಡೋ ಕೋಟಿ ಕೋಟಿ ಸಾಲ ನಿಲ್ಲಿಸಿ ನಮಂತಹ ಸಣ್ಣ ಉದ್ಯಮಿಗಳಿಗೆ ಶೇಕಡಾ 6% ವಾರ್ಷಿಕ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ನೀಡಬೇಕು.
ಒಂದು ದೇಶ ಒಂದು ತೆರಿಗೆ ಇದ ಹಾಗೆ ಒಂದು ದೇಶ ಒಂದು ಬೆಲೆ ನೀತಿ ಜಾರಿಗೆ ಬರಬೇಕು.
ಸಣ್ಣ ಮತ್ತು ಮದ್ಯಮ ವ್ಯಾಪಾರಿಗಳ ರಕ್ಷಣೆಗಾಗಿ ನಮಗೆ ನಿಗಮ ಮಂಡಳಿ ರೂಪಿಸಬೇಕು.
ನಮಗೆ ನಾವು ತ್ತೆತುವ ಜಿ. ಎಸ್. ಟಿ ತೆರಿಗೆಗೆ ನಮಗೆ ಜೀವ ವಿಮೆ ಕಲ್ಪಿಸಬೇಕು.
ಇನ್ನು ಮುಂದೆ ಯಾವುದೇ ದೊಡ್ಡ ಮಾಲ್, ರಿಟೇಲ್ ಚೈನ್ ಮಾರ್ಕೆಟ್ ಗೆ ಅವಕಾಶ ಮಾಡಿಕೊಡಬಾರದು.
ಎಂದು ಮೇಲ್ಕಂಡಂತೆ ಬೇಡಿಕೆ ಮತ್ತು ಅಹವಾಲುಗಳನ್ನು ಮುಂದಿಡುತ್ತಿದ್ದೇವೆ.
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment