ಜೇವರ್ಗಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಜೇವರ್ಗಿ ಕಣ್ಣು ಮುಚ್ಕೊಂಡು ಕುಳಿತಿದೆ ಅದಕ್ಕೆ ಇಲ್ಲಿ ಕಸ ಮತ್ತು ನಿರೂಪಯುಕ್ತ ವಸ್ತುಗಳು ತಂದು ಇಲ್ಲಿಯೇ ಬಿಸಾಡಿ ಹೋಗುತ್ತಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶ್ಯಾಪಿಂಗ್ ಮಾಲ್ ಕಟ್ಟಡ ನಿರ್ಮಾಣವಾಗಿ ಬಹುದಿನಗಳೇ ಕಳೆದಿವೆ ಆದರೂ ಇನ್ನು ಉದ್ಘಾಟನೆಗೊಂಡಿಲ್ಲ. ಮತ್ತು ಎಪಿಎಂಸಿ ಆವರಣ ಕಸದ ತೊಟ್ಟಿಯಾಗಿ ಪರಿಣಮಿಸಿದೆ ಇಲ್ಲಿನ ಅಧಿಕಾರಿಗಳ ನಿರ್ಲಕ್ಷ್ಯದಿಂದ
ಲಾರಿ ಹಾಗೂ ಇತರ ವಾಹನಗಳು ನಿರೂಪಯುಕ್ತ ತ್ಯಾಜ್ಯ ವಸ್ತುಗಳು ಇಲ್ಲಿ ನಿಲ್ಲಿಸಿ ಎಸೆದು ಹೋಗುತ್ತಿದ್ದಾರೆ. ಇದರಿಂದ ಸಂಪೂರ್ಣವಾಗಿ ಪರಿಸರ ಹಾಳಾಗಿದ್ದು ಇಲಾಖೆ ಮೌನ ವಹಿಸಿದೆ ಎಂದು ರೈತರು ಹಾಗೂ ಸಾರ್ವಜನಿಕರು ಗಂಭೀರ ಆರೋಪ ಮಾಡುತ್ತಿದ್ದಾರೆ.
Be the first to comment