*ದೇಶ ಮತ್ತು ರಾಜ್ಯವನ್ನು ಅಭಿವೃದ್ಧಿ ಕಡೆ ಮತ್ತು ಸುಭದ್ರವಾಗಿ ಕಟ್ಟ ಬಯಸುವ ಆಸಕ್ತಿ ಇರುವ ಯುವಕರಾಗಿದರೆ ಮತ್ತು ಯುವತಿಯರಾಗಿದರೆ ದೇಶ ಮತ್ತು ರಾಜ್ಯದ ಕಾರ್ಯಾಂಗ, ರಾಜ್ಯಾಂಗ,ನ್ಯಾಯಾಂಗ ಈ ಮೂರು ಅಂಗಗಳು ಜನ ಪರವಾಗಿ ಇರುಬೇಕು ಅನುವವರಾಗಿದ್ದರೆ. ದೇಶ ಮತ್ತು ರಾಜ್ಯದ ಆಂತರಿಕ ಭದ್ರತೆ ಸುಭದ್ರಗೋಳಿಸಲು ಸಿದ್ದರಾಗಿ ಆಂತರಿಕ ಸೈನಿಕರಾದ ಪತ್ರಕರ್ತರಾಗಿ ತಪ್ಪು ಕಾರ್ಯ, ತಪ್ಪು ರಾಜನೀತಿ,ತಪ್ಪು ನ್ಯಾಯ, ನೀಡುವವರ ವಿರುದ್ಧ ಖಂಡಿಸಿ ಜನರ ಮುಂದೆ ತನ್ನಿ ಮತ ಬೇಟಿ ಎಂಬ ಯುದ್ದದಲ್ಲಿ ಮೋಸ,ವಂಚನೆ, ಸ್ವಂತಕ್ಕಾಗಿ ಅಧಿಕಾರ ದುರುಪಯೋಗ ಪಡಿಸಿಕೋಳುವವರಿಗೆ ಪಾಠ ಕಳಿಸಲು ಜನರಿಗೆ ವಾಸ್ತವಿಕ ವಿಷಯ ತಲುಪಿಸುವ ಆಂತರ ಸೈನಿಕರಾಗಿ ಕಾರ್ಯನಿರ್ವಹಿಸಿ ಪತ್ರಕರ್ತ ವೃತ್ತಿ ಮಾಡಿ.*
*ವರದಿಗಾರರಾಗಿ. ಆಸಕ್ತಿ ಇದ್ದವರು MD ಅಮರೇಶಣ್ಣ ಕಾಮನಕೇರಿ ರವರನು ಹಾಗೂ ಸಂಪಾದಕರಾದ ಚೇತನ ಕೆಂದುಳಿ ರವರನ್ನು ಸಂಪರ್ಕಿಸಲು ಕೋರಲಾಗಿದೆ.*
*ಸ್ಥಳೀಯ ಸಮಸ್ಯಗಳಿಗೆ ಪ್ರಾಮಾಣಿಕತೆಯಿಂದ ಪರಿಹಾರ ಕಂಡುಕೋಳಲು ಆಸಕ್ತಿ ಇರುವ ಯುವಕ ಮತ್ತು ಯುವತಿರು ವರದಿಗಾರಾಗಿ ಕಾರ್ಯನಿರ್ವಹಿಸಲು ಅಂಬಿಗ ನ್ಯೂಸ ಮತ್ತು ಉದಯವಾಣಿ ನ್ಯೂಸ ಕಾರ್ಯಾಲಯ ಸಂಪರ್ಕಿಸಿ*
*ರಾಜ್ಯಾದ್ಯಂತ ಈ ಕೆಳಗಿನ ಜಿಲ್ಲೆಗಳ ಜಿಲ್ಲಾ ಮತ್ತು ತಾಲ್ಲೂಕಿನ ವರದಿಗಾರರು ಬೇಕಾಗಿದ್ದಾರೆ*
*ಬೀದರ್.*ಕಲಬುರಗಿ * ಯಾದಗಿರಿ
*ವಿಜಯಪುರ
*ಬಾಗಲಕೋಟೆ. * *ರಾಯಚೂರು*
*ಬಳ್ಳಾರಿಕೊಪ್ಪಳ.ಗದಗ,ಹಾವೇರಿ,ಧಾರವಾಡ,ಬೆಳಗಾವಿ,ಉತ್ತರ ಕನ್ನಡ (ಕಾರವಾರ)ಉಡುಪಿ,ದಕ್ಷಿಣ ಕನ್ನಡ(ಮಂಗಳೂರು)ಶಿವಮೊಗ್ಗಚಿಕ್ಕಮಗಳೂರು,ದಾವಣಗೆರೆ,ಚಿತ್ರದುರ್ಗ, ತುಮಕೂರ್,ಚಿಕ್ಕಬಳ್ಳಾಪುರ,,ಕೋಲಾರ,ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ,ರಾಮನಗರ,ಮಂಡ್ಯ,ಹಾಸನ,ಕೊಡಗು,ಮೈಸೂರು,ಚಾಮರಾಜನಗರ,*
*ವರದಿಗಾರರಾಗಿ ಕಾರ್ಯನಿರ್ವಹಿಸಲು ಆಸಕ್ತಿ ಇದ್ದರವರು ಸಂಪರ್ಕಿಸಿ*
ಪೋನ ನಂಬರ್
9008329745
9902284143
*ಶ್ರಿ ಸವಿತಾ ಎ ವಿಜಯಪುರ*
*ಸುದ್ದಿ ಸಂಪಾದಕರು*
*ಅಂಬಿಗ ನ್ಯೂಸ ಟಿವಿ*
9980489500
*ಶ್ರಿ ಗ್ಯಾನಪ್ಪ*
8197164470
*ಸುದ್ದಿ ಸಂಪಾದಕರು*
*ಉದಯವಾಣಿ ನ್ಯೂಸ*
Be the first to comment