ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲೂಕಿನ ಗರೂರು (ಬಿ) ಗ್ರಾಮದಲ್ಲಿ ಪೀರಪ್ಪ ತಳವಾರ, ಮತ್ತು ಸಂಣ್ಣಾ ತಲವಾರ ಅವರ ನೇತೃತ್ವದಲ್ಲಿ ಇದೇ ಮೊದಲ ಬಾರಿಗೆ ಶ್ರೀ ನಿಜಶರಣಿ ಅಂಬಿಗ ಚೌಡಯ್ಯನವರ ವೃತ್ತ ನಿರ್ಮಾಣ ಮತ್ತು ಜಯಂತೋತ್ಸವವನ್ನು ಬಹು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಗ್ರಾಮದ ಮುಖ್ಯಸ್ಥರಾದ ಶೆಮರಾವ ಮಾಲಿ ಪಾಟೀಲ ಕೃಷಿ ಪಂಡಿತರು, ಭೀಮರಾಯ ಉಲ್ಲಿ retired BSNL staff, Basanna N Sirasugi Bhakta Kanakadasa researchers, ಶರಣಗೌಡ ಚಿಮಮಗೇರಿ, ಈ ಕಾರ್ಯಕರ್ತ ಮಬ್ಬು ಕಾರವೇ ವಲಯ ಅಧ್ಯಕ್ಷೆ ರಾಜೇಂದ್ರ ಚಾಗೌಲಜಿ, ಕರವೇ ಜಿಲ್ಲಾ ಸಹಕಾರ ಸಂಘ ಅರುಣಾ ಎಎಸ್ ಹರಾಲಯ , ಬಿದನೂರು ಕೋಲಿ ಸಾಮಾಜಿಕ ಮುಖಂಡರು ಕರಬಸಪ್ಪ ಹೇರುರ, ಬಿದನೂರು ಕರವೇ ಅಧ್ಯಕ್ಷರು ಮಡಿವಾಳ ಪೂಜಾರ , ಉಪಾಧ್ಯಕ್ಷರಾದ ಬಾಬುರಾಯ ಕೋಬಾಳ, ಕೋಲಿ ಸಮಾಜದ ಯುವ ಮುಖಂಡರಾದ ಬಸವಲಿಂಗ ಅಚಲೇರಿ, ಬಿದನೂರ ಗ್ರಾಮ ಪಂಚಾಯತಿ ಸದಸ್ಯರಾದ ಗುರನಾಥ ಕೊರಬಾ, ಹಲವಾರು ಗ್ರಾಮದ ಮುಖಂಡರು ಭಾಗವಹಿಸಿದ್ದರು.
Be the first to comment