೮(೯೯?)ಲಿಂಗಸಗೂರು: ತಾಲೂಕಿನ ಹೊನ್ನಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಅಧ್ಯಕ್ಷ ರ ಸಹಿಯನ್ನು ಪೋರ್ಜರಿ ಮಾಡುವುದರ ಮೂಲಕ ಕಾಮಗಾರಿ ಮಾಡಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ
ಈ ಹಿಂದೆ ತಾಲೂಕಿನ ಲ್ಲಿ ಹಲವಾರು ಪೋರ್ಜರ ಪ್ರಕರಣಗಳು ನಡೆದ ಉದಾಹರಣೆಗಳಿವೆ ಅದೆ ಮಾದರಿಯಲ್ಲಿ ತಾಲೂಕಿನ ಹೊನ್ನಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಅಧ್ಯಕ್ಷರ ಸಹಿಯನ್ನು ಪೋರ್ಜರಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದೆ
ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯ್ತಿಯಲ್ಲಿ 2021-22 ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿ ಸ,ನಂ 326ರಲ್ಲಿ ರೈತರೊಬ್ಬರ ಹೊಲದಲಿ ತೆಂಗಿನಸಸಿಗಳನ್ನು ನೆಡುವ ಕಾಮಗಾರಿಯಾಗಿದ್ದು ಅದರ ಮೊತ್ತ ಮೊದಲು 60 ಸಾವಿರ ತೋರಿಸಲಾಗಿದೆ ನಂತರ 80 ಸಾವಿರ ಹಾಕಲಾಗಿದೆ ಅದರಲ್ಲಿ ಯು ತಿದ್ದಪಡಿ ಮಾಡಲಾಗಿದೆ ಸದರಿ ಕಾಮಗಾರಿಗೆ ಅಧ್ಯಕ್ಷ ರ ಒಪ್ಪಿಗೆ ಯನ್ನು ಪಡೆಯಲು ಸಹಿ ಅವಶ್ಯಕ ವಾಗಿದ್ದು ಸದರಿ ಸಹಿಯನ್ನು ಪೋರ್ಜರಿ ಮಾಡಿ ಕಾಮಗಾರಿ ಯನ್ನು ಮಾಡಲು ಯತ್ನಿಸಲಾಗಿದ್ದು ವಿಷಯ ಅಧ್ಯಕ್ಷ ರ ಗಮನಕ್ಕೆ ಬರುತ್ತಲೆ ವಿಷಯವನ್ನು ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಸದ್ಯ ಕಾಮಗಾರಿ ಯನ್ನು ತಡೆಹಿಡಿಯಲಾಗಿದೆ ಎನ್ನಲಾಗುತಿದೆ
ಹೊನ್ನಳ್ಳಿ ಗ್ರಾಮಪಂಚಾಯಿತಿ ಯಲ್ಲಿ ಅಧ್ಯಕ್ಷರ ಸಹಿಯನ್ನು ಪೋರ್ಜರಿ ಮಾಡಿ ಕಾಮಗಾರಿ ಮಾಡಲು ಯತ್ನಿಸಿರುವುದು ಮಾಹಿತಿ ಬಂದಿದ್ದು ಸದರಿ ಕಾಮಗಾರಿ ಯನ್ನು ತಡೆಹಿಡಿಯಲಾಗಿದೆ
ಅಮರೇಶ ಯಾದವ ತಾ,ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಲಿಂಗಸಗೂರು
ಕೆಕೆನ್ಯೂಜ್9 ನ ವರದಿ ಆದರಿಸಿ
Be the first to comment