ಗುರಗುಂಟ ::- ಹಟ್ಟಿ ಠಾಣಾ ಪಿ ಆಯ್ ಪ್ರಕಾಶ ಮಾಳಿಯವರಿಗೆ ಬೀದರ ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯ ಗುರಗುಂಟ (ಹಟ್ಟಿ) ಮೂಲಕ ನಿತ್ಯ ಅಕ್ರಮ ಮರಳು ತುಂಬಿ ಕೊಂಡು ಲಿಂಗಸ್ಗೂರ, ಮುದ್ದೇಬಿಹಾಳ ಸಾಗುವ ಲಾರಿಗಳು ಕಾಣುವುದೇ ಇಲ್ಲ ಯಾಕೆ ಕಾಣುವುದಿಲ್ಲವೋ ಆ ಭಗವಂತನೆ ಬಲ್ಲ ಆದರೆ ಹಟ್ಟಿ ಸುತ್ತ ಮುತ್ತಲಿನ ಗ್ರಾಮದ ರೈತರು ತಮ್ಮ ಹೊಲಗಳಿಗೆ ಹೋಗಲು ಸಾಲ ಮಾಡಿ ತಂದಿರುವ ದ್ವಿಚಕ್ರ ವಾಹನಗಳ ಮಾತ್ರ ಕಣ್ಣಿಗೆ ಎಲ್ಲೆ ಇದ್ದರು ಕಾಣುತ್ತವೆ.
ರೈತರು ಮತ್ತು ಗ್ರಾಮಸ್ಥರ ಬೈಕಗಳನ್ನು ಇಡಿದು ಮನಬಂದಂತೆ ದಂಡ ವಿಧಿಸಿ ಕಳಿಸುತ್ತಾರೆ. ಕಾನೂನು ಕೈಗಳು ಬಹಳ ದೊಡ್ಡವು ಅನುವ ಮಾತು ರೈತರಿಗೆ ಮಾತ್ರ ನಾ ಅಥವಾ ಎಲ್ಲರಿಗೂ ಅನ್ವಸುತ್ತದೆಯಾ.ಕಾನೂನು ಪರಿಪಾಲಕರು ಧನಿಕರಿಗೊಂದು ಬಡವರಿಗೊಂದು ಮಾಡದೆ ನ್ಯಾಯ ಬದ್ದವಾಗಿದರೆ ಇದ್ದರೆ ಮಾತ್ರ ಒಳ್ಳೆಯದು ತಪ್ಪು ಯಾರೆ ಮಾಡಲಿ ಎಲ್ಲರಿಗೂ ಒಂದೆ ಕಾನೂನು ಅನುವುದು ಅರಿತು ಪೋಲಿಸ ಅಧಿಕಾರಿಗಳ ನೇಡೆದು ಕೋಳುವುದು ಒಳ್ಳೆಯದು.
Be the first to comment