ಮಾನ್ವಿ ತಾಲೂಕ ಕಬ್ಬೇರ ಸಮಾಜದ ತಾಲ್ಲೂಕ ಅಧ್ಯಕ್ಷ ನಾಗೇಶ ರಾಜಿನಾಮೆ

 

ಮಾನ್ವಿ : ಮಾನ್ವಿ ತಾಲೂಕಿ ಎರಡನೇ ಅತಿದೊಡ್ಡ ಸಮಾಜ ಕಬ್ಬೇರ ಸಮಾಜ. ರಾಜಕೀಯವಾಗಿ ತಾಲ್ಲೂಕಿನಲ್ಲಿ ನಿರ್ಣಾಯಕ ಮತಗಳನ್ನು ಹೊಂದಿರುವ ಕಬ್ಬೇರ ಸಮಾಜದ ತಾಲ್ಲೂಕ ಅಧ್ಯಕ್ಷರಾದ ನಾಗೇಶ ರವರು ತಮ್ಮ ಸ್ವ ಇಚ್ಛೆಯಿಂದ ಜಿಲ್ಲಾಧ್ಯಕ್ಷರಾದ ಶಾಂತಪ್ಪ ನವರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ನನ್ನ ಅವಧಿಯಲ್ಲಿ ಮಾನ್ವಿ ತಾಲೂಕಿನಾದ್ಯಂತ ಸಮಾಜಕ್ಕೆ ಉತ್ತಮ ಕೆಲಸ ಮಾಡುವ ಪ್ರಯತ್ನ ಮಾಡಿದೆನೆ. ಸಮಾಜವನ್ನು ಜಾಗೃತಿ ಮಾಡಲು  ಸಹಕರಿಸಿದ ಸಮಾಜದ ಯುವ ಮಿತ್ರರಿಗೆ ಮತ್ತು ಹಿರಿಯ ಮುಖಂಡರಿಗೆ  ಸದಾ ಚೀರರೂಣಿ ಆಗಿರುತ್ತೆನೆ. ಸಮಾಜದ ಯುವಕರ ಮತ್ತು ಹಿರಿಯ ಜೋತೆ ಸೇರಿ ಸಮಾಜ ಕೆಲಸಗಳನ್ನು ಮುಂದುವರೆಸುತ್ತನೆ ಎಂದು ತಿಳಿಸಿದರು.

Be the first to comment

Leave a Reply

Your email address will not be published.


*