ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ನಗರದ ವಿದ್ಯಾಗಿರಿಯ “ಶಂಕರ ಮೇಲ್ನಾಡ” ವೃತ್ತ ದಲ್ಲಿ “ಸ್ವರ ಸಾಮ್ರಾಜ್ಞೆ” ದಿ.ಲತಾ ಮಂಗೇಶ್ಕರ್ ಅವರಿಗೆ ಶೃದ್ದಾಂಜಲಿ ಕಾರ್ಯಕ್ರಮ ನಡೆಯಿತು.
ಭಾ.ಜ.ಪ.ಪ್ರಮುಖರಾದ ಶ್ರೀ ಮಲ್ಲಿಕಾರ್ಜುನ ಚರಂತಿಮಠ ಮಾತನಾಡುತ್ತಾ ದಿ.ಲತಾ ಮಂಗೇಶ್ಕರ್ ಅವರು ಸಂಗೀತ ಕ್ಷೇತ್ರದಲ್ಲಿ ನೀಡಿದ ಕೊಡುಗೆ ಅಪಾರ ಈ ತಲೆಮಾರಿನ ಗಾಯಕರಿಗೆ ಮಾದರಿಯಾಗಿದ್ದರು. 30ಕ್ಕೂ ಹೆಚ್ಚು ಭಾಷೆಗಳಲ್ಲಿ ಹಾಡಿದ್ದು,ದೇಶದ ಅಮೂಲ್ಯ ರತ್ನ ವಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಸಂತೋಷ ಹೊಕ್ರಾಣಿ, ಅಪ್ಪಣ್ಣ ಪೂಜಾರ,ಬಸವರಾಜ ಕಟಗೇರಿ, ವಿಜಯ ಸುಲಾಖೆ, ಶಿವಕುಮಾರ್ ಮೇಲ್ನಾಡ, ಅರುಣ ಲೋಕಾಪುರ, ಅಶೋಕ್ ಮುತ್ತಿನಮಠ, ರಾಜು ಗವಳಿ, ಸಂತೋಷ ಕಪಾಟೆ, ರಾಜು ಬಾಸುತ್ಕರ, ಹರೀಶ ತಳವಾರ,ಗುರು ಹಿರೇಮಠ, ಕೃಷ್ಣಾ ಅಂಬಿಗೇರ,ರವಿ ಗಾಣಿಗೇರ, ಕೃಷ್ಣಾ ರಾಜೂರ, ವೆಂಕಟೇಶ ದೇಸಾಯಿ,ಬಾಳು ಜೋಷಿ,ರವಿ ಪತ್ತಾರ,ಹಾಗೂ ವಿದ್ಯಾಗಿರಿ ಯ ನಾಗರಿಕರು ಶೃದ್ದಾಂಜಲಿ ಸಭೆಯಲ್ಲಿ ಭಾಗವಹಿಸಿದ್ದರು.
Be the first to comment