ಜಿಲ್ಲಾ ಸುದ್ದಿಗಳು
ಕಲಬುರ್ಗಿ
ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಡಿಭಾಗದ ಉಪ್ಪಾರ ವಾಡಿ ಗ್ರಾಮದ ಹೊಲದಲ್ಲಿ ಪರಮೇಶ್ವರ ಆಟಪಟಕರ್ ಅವರ ಮನೆವು ಸಂಪೂರ್ಣವಾಗಿ ಸುಟ್ಟು ಕರಕಲವಾಗಿದೆ. ಮನೆಯಲ್ಲಿದ ದವಸ ಧಾನ್ಯಗಳು ನಗದು 50000 ಸಾವಿರ ರೂಪಾಯಿ ಜೊತೆಗೆ 2 ತೊಲೆ ಬಂಗಾರ್ ಮತ್ತು 4 ಕುರಿಗಳು ಬೆಂಕಿಗೆ ಬಲೆಯಾಗಿವೆ.ಇದರಿಂದ ಸರಿಸುಮಾರು 2ಲಕ್ಷಕೂ ಹೆಚ್ಚು ಹಾನಿಯಾಗಿದೆ.
ಈ ಕುರಿತು ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಬೇಟಿ ಪರಿಶೀಲನೆಯನ್ನು ಮಾಡಿದರು. ಇದೆ ಸಂದರ್ಭದಲ್ಲಿ ರಾಮನಗರ ಗ್ರಾಮ್ ಪಂಚಾಯಿತಿ ಅಧ್ಯಕ್ಷರು ಭೇಟಿ ನೀಡಿದ್ದಾರೆ. ಪಶು ವೈದ್ಯರು ಹಣಮಂತ ನವರು ಭೇಟಿ ನೀಡಿ ಉಳಿದ ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ರಾಮನಗರ ಗ್ರಾಮ ಪಂಚಯಿತಿ ಅಧ್ಯಕ್ಷರಾದ್ ಕೆರಬಾಯಿ ವಲೂಕರ ಭೇಟಿ ನೀಡಿ ಹಾನಿ ಬಗ್ಗೆ ಪರಿಶೀಲಿಸಿ ಹಾನಿಯಾದ ಬಡ ಕುಟುಂಬಕ್ಕೆ ಸರಕಾರದಿಂದ ನಿವೇಶನ ಜೊತೆಗೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು
Be the first to comment