ವಿಶ್ವನಾಥಪುರ ಗ್ರಾಪಂನಲ್ಲಿ ಅನುಪಯುಕ್ತ ಸಾಮಗ್ರಿಗಳ ಹರಾಜು ಪ್ರಕ್ರಿಯೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ

ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ಪಂಚಾಯಿತಿಗೆ ಸೇರಿದ ಹಳೇ ಪೈಪು, ಪಂಪು, ಮೋಟಾರ್, ಬೀದಿ ದೀಪಗಳ ಹಳೆ ಬಿಡಿಭಾಗಗಳು, ವಿವಿಧ ಅಳತೆಯ ಕಲ್ಲುಗಳ ಹಾಗೂ ಪಂಚಾಯಿತಿ ವ್ಯಾಪ್ತಿಯ ಕೆರೆಗಳ ಮೀನು ಪಾಶುವಾರು ಹರಾಜು ಪ್ರಕ್ರಿಯೆಯನ್ನು ಗ್ರಾಪಂ ಆಡಳಿತ ಮಂಡಳಿ ನಡೆಸಿತು. ವಿಶ್ವನಾಥಪುರ ಗ್ರಾಪಂ ಆವರಣದಲ್ಲಿ ಹಾರಜು ಪ್ರಕ್ರಿಯೆಯಲ್ಲಿ ಗ್ರಾಪಂ ವ್ಯಾಪ್ತಿಯ ಹಲವಾರು ಪಾಲ್ಗೋಂಡಿದ್ದರು.

CHETAN KENDULI

ಈ ವೇಳೆಯಲ್ಲಿ ಗ್ರಾಪಂ ಅಧ್ಯಕ್ಷೆ ಮಂಗಳ ನಾರಾಯಣಸ್ವಾಮಿ, ಉಪಾಧ್ಯಕ್ಷ ವಿನಯ್‌ಕುಮಾರ್, ಪಿಡಿಒ ಗಂಗರಾಜು, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ವೆಂಕಟಮ್ಮ, ಭವ್ಯ, ಸಿ.ಮುನೇಗೌಡ, ವಿ.ನವೀನ್, ಆಂಜಿನಮ್ಮ, ನಾಗಮ್ಮ, ದಿವ್ಯ ಭಾರತಿ, ನಾಗರಾಜ, ಎಸ್.ಎ.ರವಿ, ಆಂಜಿನಮ್ಮ, ಕಲ್ಪನಾ, ಎಸ್.ನರಸಿಂಹರಾಜು, ಲಕ್ಷ್ಮೀನರಸಮ್ಮ, ವೆಮಕಟಾಚಲಯ್ಯ, ಬಿ.ಸಿ.ಸುಂದರೇಶ್, ಮಂಜುಳಾ, ಮಂಜುನಾಥ್, ಮಾಜಿ ಅಧ್ಯಕ್ಷ ರಾಮಮೂರ್ತಿ, ಮುಖಂಡರಾದ ನಾರಾಯಣಸ್ವಾಮಿ, ಸುಬ್ರಮಣ್ಯ, ವಸಂತ್, ಇತರರು ಇದ್ದರು.

Be the first to comment

Leave a Reply

Your email address will not be published.


*