ಜಯಕರ್ನಾಟಕ ಹಾವಂಜೆ ಘಟಕದಿಂದ ಉಚಿತ ಆರೋಗ್ಯ ಶಿಬಿರದ ಪಲಾನಭವಿಗಳಿಗೆ ಕನ್ನಡಕ ವಿತರಣೆ

ವರದಿ::ಯೋಗಿಶ ಶಿರೂರ ಉಡುಪಿ


   ಜೀಲ್ಲಾ ಸುದ್ದಿಗಳು


ಉಡುಪಿ ; ಜಯಕರ್ನಾಟಕ ಸಂಘಟನೆ ಹಾವಂಜೆ ಹಾಗೂ ಉಪ್ಪುರು ವ್ಯವಸಾಯ ಸೇವಾ ಸಹಕಾರಿ ಸಂಘ ನಿ ಇವರ ಜಂಟಿ ಆಶ್ರಯದಲ್ಲಿ ಈ ಹಿಂದೆ ಜರುಗಿದ ಉಚಿತ ಆರೋಗ್ಯ ಶಿಬಿರದಲ್ಲಿ ಕನ್ನಡಕ ಶಿಪಾರಸ್ಸು ಮಾಡಿದ ಪಲಾನುಬವಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಆಸ್ಪತ್ರೆ ನೀಡಿರುವ ಉಚಿತ ಕನ್ನಡಕ ವಿತರಿಸಲಾಯಿತು.


                     ಜಾಹೀರಾತು


ಜಯಕರ್ನಾಟಕ ಸಂಘಟನೆಯ ಅದ್ಯಕ್ಷರಾದ ಶಂಕರ ಶೆಟ್ಟಿ ಕಾರ್ಯಕ್ರಮ ಅದ್ಯಕ್ಷತನ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಉಪ್ಪೂರು ವ್ಯವಸಾಯ ಸೆವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್ ರಮೇಶ್ ಶೆಟ್ಟಿ, ಜಿಲ್ಲಾ ಜಯಕರ್ನಾಟಕ ಸಂಘದ ಗೌರವ ಸಲಹೆಗಾರ ಮಾರ್ಕ್ ಡಿಸೋಜ, ಆರೊಗ್ಯ ಘಟಕದ ವಕ್ತಾರ ಗಣೇಶ್ ರಾಜ್ ಸರಳೇಬೆಟ್ಟು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ರತ್ನಾಕರ ಮೊಗವೀರ, ಶ್ರಿ ಮಂಜುನಾಥ ಹಾವಂಜೆ ಆರಕ್ಷಕರು ಮಲ್ಪೆ , ರಾಜು ಪೂಜಾರಿ,ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.



ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

 

ಹನಿ ಹನಿ ಸೇರಿದರೆನೆ ಹಳ್ಳ,ನದಿ,ಸಮುದ್ರ
ಮಾಧ್ಯಮ ಮುನ್ನೆಡೆಯಲ್ಲು ನಿವು 50,100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

    Amaresh kamanakeri

A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*