ಉಡುಪಿ:: ಬಡ ಮೀನುಗಾರರಿಗೆ ಕೊಡ ಮಾಡುವ ಮತ್ಸ್ಯಾಶ್ರಯ ಮನೆಯ ಯೊಜನೆಯನ್ನ ರಾಜೀವ್ ಗಾಂದಿ ವಸತಿ ನಿಮಗಮದಿಂದ ನಿರ್ವಹಿಸುವ ಬದಲು ಮೀನುಗಾರ ಇಲಾಖೆಯಿಂದಲೆ ಮಂಜೂರು ಮಾಡುವ ಕುರಿತು ಮುಂದಿನ ದಿನಗಳಲ್ಲಿ ಸಭೆ ಕರೆದು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಂದರು ಹಾಗು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಇತ್ತಿಚೇಗೆ ಮುಖ್ಯಮಂತ್ರಿ ಗ್ರಹ ಕಛೆರಿ ಕ್ರಷ್ಣದಲ್ಲಿ ಕುಂದಾಪುರ ಹಾಗೂ ಬೈಂದೂರು ಬಾಗದ ಮೀನುಗಾರರ ಸಮಸ್ಸೆ ಕುರಿತಂತೆ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ನೆತ್ರತ್ವದಲ್ಲಿ, ಸಂಸದ ಬಿ.ವೈ ರಾಘವೇಂದ್ರ ಅವರ ಅದ್ಯಕ್ಷತೆಯಲ್ಲಿ ಇತ್ತಿಚೇಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಾತನಾಡಿದರು.
ಬೈಂದೂರು ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ಮಾತನಾಡಿ ನಮ್ಮ ಬೈಂದೂರು ಬಾಗದ ಜನರಿಗೆ ಈ ಪಲಾನುಬವ ಇನ್ನು ಸಿಕ್ಕಿಲ್ಲ..ಈ ಬಾಗದ ಜನರಿಗೆ ಹೆಚ್ಚಿನ ಪಲಾನುಬವ ಸಿಗುವಂತಾಗಲಿ. ಅದಲ್ಲದೆ ಈ ಯೊಜನೆಯನ್ನು ಮೀನುಗಾರಿಕಾ ಇಲೆಖೆಯೆ ನಿರ್ವಹಿಸುವಂತಾಗಲಿ ಎಂದರು.
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 50,100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment