ಗಂಗಮತ ಎಂದು ಕಳಿಸಿದ್ದಕೆ ಎಸ ಟಿ ಪೈಲ್ ತಿರಸ್ಕರವಾಗಿದೆ: ಸತ್ಯ ಒಪ್ಪಿಕೊಂಡ ಸಮಾಜ ಕಲ್ಯಾಣ ಸಚಿವರು

ವರದಿ: ಭೀಮಾಶಂಕರ ಕಲಬುರಗಿ


    ರಾಜ್ಯ ಸುದ್ದಿಗಳು


ಟೋಕರೆ ‌ಕೋಳಿ ಬಿಟ್ಟು ಹೊದ ಪದಗಳು ಎಂದು ಪೈಲ್ ಕಳಿಸಿದರೆ ಕೋಲಿ ಸಮಾಜ ಬಹುದಿನ ಗಳ‌ ಹಿಂದೆ ಎಸ ಟಿ ಸೌಲಭ್ಯ ಪಡೆಯುತ್ತಿತ್ತು ಕೆಲ ಮೂರ್ಖರು ಪೈಲ್ ಹಾಳು ಮಾಡಿ ಕೋಲಿ, ಬೆಸ್ತ ಜನರು ಸಮಾಜಿಕ ಹಕ್ಕು ಪಡೆಯದಂತೆ ಮಾಡಿದ್ದಾರೆ
               ಸಿದ್ದಣ್ಣ ಹೈರೊಡಗಿ
                   ಗೌರವಧ್ಯಕ್ಷರು

            ಎಸ ಟಿ ಸಂರಕ್ಷಣಾ ಸಮಿತಿ

ಕಲಬುರಗಿ::ಗಂಗಮತ ಎಂದು ಕಳಿಸಿದ್ದಕೆ ಎಸ ಟಿ ಪೈಲ್ ತಿರಸ್ಕರವಾಗಿದೆ: ಸತ್ಯ ಒಪ್ಪಿಕೊಂಡ ಸಮಾಜ ಕಲ್ಯಾಣ ಸಚಿವರು

ಕಲಬುರಗಿ::ಕಲಬುರಗಿ ಜೀಲ್ಲಾ ಉಸ್ತುವಾರಿ ಮಂತ್ರಿಯು ಆಗಿರುವ ಸಮಾಜ ಕಲ್ಯಾಣ ಸಚಿವರಾ ಗೋವಿಂದ ಕಾರ ಜೋಳರವರು ಚುನಾವಣೆ ಪೂರ್ವದಲ್ಲಿ ಕೋಲಿ ಸಮಾಜಕ್ಕೆ ಎಸ ಟಿ ನೀಡುತ್ತೆವೆ ಎಂದು ಬಿಜೆಪಿ ನೀಡಿದ ಭರವಸೆಯನ್ನು ನಿಮ್ಮ ಪಕ್ಷ ಈಡೇರಿಸುವುದೇ ಎಂದು ಅಂಬಿಗ ನ್ಯೂಸ್ ವರದಿಗಾರ ಕೇಳಿದ್ದಾಗ ಸಚಿವರು ಕೋಲಿ ಸಮಾಜವನ್ನು ಎಸ ಟಿ ಪಟ್ಟಿಗೆ ಸೇರ್ಪಡೆಗೆ ಮುಖ್ಯಮಂತ್ರಿ ಬಿ . ಎಸ್ . ಯಡಿಯೂರಪ್ಪ ನವರು ಈಗಾಗಲೇ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ . ಆದರೆ ಮೀಸಲಾತಿಗಾಗಿ ಜಾತಿಗಳನ್ನು ಸೇರ್ಪಡೆಸುವಾಗ ಇದನ್ನು ಸಂವಿಧಾನಾತ್ಮಕವಾಗಿ ಪರಿಶೀಲಿಸಬೇಕಾಗುತ್ತದೆ . ಆದರೆ ಕೋಲಿ ಸಮಾಜ ಸೇರ್ಪಡೆ ಬಗ್ಗೆ ಅಖಿಲ ಭಾರತೀಯ ಕೋಲಿ ಸಮಾಜದವರು ಕೆಲವೊಂದು ವಿಷಯಗಳನ್ನು ಕೋಲಿ , ಕಬ್ಬಲಿಗ , ಬೆಸ್ತ , ಮೊಗವೀರ ಸೇರಿಸುವಂತೆ ಮನವಿ ಸಲ್ಲಿಸಿದ್ದಾರೆ . 16 ರಾಜ್ಯಗಳಲ್ಲಿ ಎಸ್ಸಿ , 9 ರಾಜ್ಯಗಳಲ್ಲಿ ಎಸ್‌ಟಿಯಲ್ಲಿ ಸೇರ್ಪಡೆ ಆಗಿ ಈಗಾಗಲೇ ಆನುಷ್ಠಾನದಲ್ಲಿವೆ ಆದರೆ ಕರ್ನಾಟಕದಲ್ಲಿ ಗಂಗಾಮತ ಎಂದು ನಮೂದಿಸಿರುವುದರಿಂದ ಅದು ತಿರಸ್ಕೃತಗೊಳ್ಳುತ್ತಿದೆ ಕರ್ನಾಟಕದಲ್ಲಿ ಗಂಗಾಮತ ಎನ್ನದೇ ಕೋಲಿ, ಕಬ್ಬಲಿಗ ಎಂದು ಶಿಫಾರಸು ಮಾಡುವಂತೆ ಮನವಿ ಮಾಡಿದ್ದಾರೆ . ಈ ವಿಷಯವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ.



 ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ಮಾಡಿ

ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

 

ಹನಿ ಹನಿ ಸೇರಿದರೆನೆ ಹಳ್ಳ,ನದಿ,ಸಮುದ್ರ

ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

ಗೂಗಲ್ ಪೆ 9008329745

    Amaresh kamanakeri

A/c 62053220183 IFC-SBIN0020354 ಪೋನ ನಂ 9008329745

 

Be the first to comment

Leave a Reply

Your email address will not be published.


*