ಸುರಪುರ ನಗರದಲ್ಲಿ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಉದ್ಘಾಟನೆ

ವರದಿ: ಶ್ರೀಕಾಂತ್ ರತ್ತಾಳ ಸುರಪುರ


        ಸಾಹಿತ್ಯ


 

ಸುರಪುರ::ಕನ್ನಡ_ಪುಸ್ತಕ_ಪ್ರಾಧಿಕಾರ_ಬೆಂಗಳೂರುವತಿಯಿಂದ_ರಂಗಂಪೇಟೆ_ಬಸವೇಶ್ವರ_ಪದವಿಪೂರ್ವ_ಪೂರ್ವ ಮಹಾವಿದ್ಯಾಲಯದಲ್ಲಿ_ಆಯೋಜಿಸಿದ್ದ, ನನ್ನ_ಮೆಚ್ಚಿನ_ಪುಸ್ತಕ ವಿದ್ಯಾರ್ಥಿಗಳಿಂದ_ಅಭಿಪ್ರಾಯ_ಮಂಡನೆ ಸ್ಪರ್ಧೆಯ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಏ ಕೃಷ್ಣ ಸುರಪುರ ಉದ್ಘಾಟಿಸಿದರು

ಮಕ್ಕಳಲ್ಲಿ ಸಾಹಿತ್ಯ ಬೆಳವಗೆಯ ಕುರಿತು ಸುರಪುರ ಸಹಾಯಕ ಖಜಾನೆ ಅಧಿಕಾರಿಗಳು ಡಾ.ಮೋನಪ್ಪ ಶಿರವಾಳ ಉಪನ್ಯಾಸ ನೀಡಿದರು
ಈ ಸಂದರ್ಭದಲ್ಲಿ
ಅತಿಥಿಗಳಾಗಿ ಜಿಲ್ಲಾಡಳಿತದ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನರಾದ ಸಾಹಿತಿ ಪ್ರಕಾಶಚಂದ ಜೈನ್, ಸುರಪುರ ಕಸಾಪ ವರ್ಷದ ವ್ಯಕ್ತಿ ಪುರಸ್ಕಾರಕ್ಕೆ ಭಾಜನರಾದ ಶಾಂತಪ್ಪ ಬೂದಿಹಾಳ ಇವರನ್ನು ಸನ್ಮಾನಿಸಲಾಯಿತು. ಪ್ರಕಾಶ_ಕನ್ನಳ್ಳಿ ,ಕಾಲೇಜಿನ ಪ್ರಾಚಾರ್ಯ ವೀರೇಶ್ ಹಳಿಮನಿ ಪ್ರಮುಖರಾದ ಶಿವಶರಣಪ್ಪ ಹೆಡಗಿನಾಳ , ಅಮರೇಶ್ ಕುಂಬಾರ್,ಶ್ರೀಕಾಂತ ರತ್ತಾಳ ಬಲಭೀಮ ಪಾಟೀಲ್ ರತ್ತಾಳ ಸೇರಿದಂತೆ ಇತರರಿದ್ದರು

Be the first to comment

Leave a Reply

Your email address will not be published.


*