ಜೀಲ್ಲಾ ಸುದ್ದಿಗಳು
ಗ್ರಾಮದಲ್ಲಿ ಆಗಿರು ಮನೆಗಳ ಹಾನಿಯನ್ನು ಸರ್ಕಾರದ ಗಮನಕ್ಕೆ ತಂದು ಗ್ರಾಮಸ್ಥರಿಗೆ ಆದಷ್ಟು ಬೇಗನೆ ಪರಿಹಾರ ಸಿಗುವಂತೆ ಮಾಡುತ್ತೆವೆ
ಈರಣ್ಣ ಬಾರಕೇರ
ಗ್ರಾ ಪಂ ಅಭಿವೃದ್ಧಿ ಅಧಿಕಾರಿ
ಧಾರವಾಡ::ಧಾರವಾಡ ತಾಲ್ಲೂಕಿನ ತಡಕೋಡ ಗ್ರಾಮದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳು ಬಿಳುತ್ತಿದು ಗ್ರಾಮದ ರೈತರ ಜೀವನ ಅಸ್ತವ್ಯಸ್ತವಾಗಿದೆ.ಗ್ರಾಮದಲ್ಲಿ ಮೂರ ನಾಲ್ಕು ದಿನದಿಂದ ಬಾರಿ ಪ್ರಮಾಣದ ಮಳೆಯಿಂದಾಗಿ ಮನೆಗಳಿಗೆ ಹಾನಿ ಆಗಿದರು ಕ್ಷೇತ್ರದ ಶಾಸಕರು,ಸಂಸದರು,ಉನ್ನತ ಅಧಿಕಾರಿಗಳು ಬೇಟಿ ನೀಡದೆ ನಿರ್ಲಕ್ಷ್ಯ ಮಾಡಿ ಬೇಜವಾಬ್ದಾರಿ ತೋರಿದಕ್ಕೆ ಗ್ರಾಮದ ಜನ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಇದರ ಮದ್ಯದೆ ಪ್ರತಿಯೊಂದು ಮನೆಗೂ ಬೇಟಿ ನೀಡಿದ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಗ್ರಾಮ ಪಂ ಅಧಿಕಾರಗಳು ಬೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿ ಗ್ರಾಮ ಪಂಚಾಯತಿಯಿಂದ ಸಕಲರಿ ರೀತಿಯಿಂದ ಸಹಕರಿಸುತ್ತೆವೆ.ಸರಕಾರದಿಂದ ಹೆಚ್ಚಿನ ರೀತಿಯಲ್ಲಿ ಸಹಾಯ ಆಗುವಾಗೆವಂತೆ ಸರ್ಕಾರದ ಮೇಲೆ ಒತ್ತಡ ತರುತ್ತೆವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರಾದ ಶಂಕರ್ ಸೋಪಿನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಈರಣ್ಣ ಬಾರಕೇರ ಈರಣ್ಣ ಹೆಂಡಗಾರ ಗ್ರಾಮ ಪಂಚಾಯತಿ ಸಿಬ್ಬಂದಿ ಹಾಗೂ ತಡಕೋಡ ಗ್ರಾಮದ ಗ್ರಾಮಸ್ಥರು ಇದ್ದರು”
ಅಂಬಿಗ ನ್ಯೂಸ್ ಟಿವಿಗೆ ಸಹಾಯದ ಮನವಿ
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಯಾರ ಮುಲಾಜಿಗು ಬೀಳದೆ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000 ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಪೇಟಿಯಂ ಮಾಡಬಹುದು.ಈ 9008329745 ಪೋನ ನಂಬರ್ ಬಳಸಿ ಗೂಗಲ್ ಪೇ ಮಾಡಬಹುದು ಹಾಗೂ ಎಲ್ಲ ರೀತಿಯ ಆನ್ ಲೈನ್ ದೇಣಿಗೆ ನೀಡಬಹುದು
Amaresh kamanakeri
A/c 62053220183 IFC-SBIN0020354 ಪೋನ ನಂ 9008329745
Be the first to comment