ಶ್ರೀವೀರೇಶ್ವರ ಸರ್ಕಲ್ ಹತ್ತಿರವಿರುವ ಶ್ರೀ ಪೀಲೆಕ್ಮ ದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ನಡೆಯಿತು.

ವರದಿ ಕಾಶಿನಾಥ ಬಿರಾದಾರ ನಾಲತವಾಡ

ಜಿಲ್ಲಾ ಸುದ್ದಿಗಳು 

ಮುದ್ದೇಬಿಹಾಳ್ 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನನಾಲತವಾಡ ಪಟ್ಟಣದ ಶ್ರೀವೀರೇಶ್ವರ ಸರ್ಕಲ್ ಹತ್ತಿರವಿರುವ ಶ್ರೀ ಪೀಲೆಕ್ಮ ದೇವಿ ಜಾತ್ರೆಯು ಅತೀ ವಿಜೃಂಭಣೆಯಿಂದ ನಡೆಯಿತು.

CHETAN KENDULI

ಇನ್ನು ಪ್ರತಿ ವರ್ಷದಂತೆ ಈ ವರ್ಷವೂ ದೇವಿಗೆ ಅಲಂಕಾರ ಮಾಡಲಾಯಿತು. ಅಲ್ಲದೇ, ದೀಪವನ್ನು ಹಚ್ವಿ ರಾತ್ರಿ ಇಡೀ ಪೂಜೆ ಭಜನೆಯನ್ನು ಭಕ್ತರು ಕೈಗೊಂಡರು. ಇನ್ನು ನಸುಕಿನಜಾವ ಕಳವಳವನ್ನು ದೇವೆಯ ಶಿಕರಕೆ ಏರಿಸಿ ಮಹಿಳೆಯರಿಂದ ಹುಡಿ ತುಂಬವ ಕಾರ್ಯಕ್ರಮ ಮತ್ತು ಅಭಿಷೇಕ ನಡೆಯಿತು. ಈ ವೇಳೆಯಲ್ಲಿ ನಾಲತವಾಡ ಪಟ್ಟಣದ ಭಕ್ತರು ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*