ಅತಿ ಅಪರೂಪದ ಗಿಡುಗ ಆಮೆ ಕಳೆಬರಹ ಪತ್ತೆ: ಅರಣ್ಯಾಧಿಕಾರಿಗಳ ಸಮ್ಮುಖ ಮರಣೋತ್ತರ ಪರೀಕ್ಷೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಕಾರವಾರ

ಮಾಜಾಳಿ ಕಡಲತೀರದಲ್ಲಿ ಅತೀ ಅಪರೂಪ ಹಾಗೂ ವಿನಾಶದ ಹಂತದಲ್ಲಿರುವ ಕಡಲಾಮೆ ಕಳೇಬರ ಪತ್ತೆಯಾಗಿದೆ. ಆಮೆಯ ತಲೆಯ ಮೇಲೆ ಗಿಡುಗನ ಕೊಕ್ಕಿನ ರೀತಿಯ ಅಪರೂಪದ ರಚನೆ ಇರುವ ಹಿನ್ನೆಲೆಯಲ್ಲಿ ಈ ಕಡಲಾಮೆಯ ಪ್ರಬೇಧವನ್ನು ಗಿಡುಗ ಆಮೆ ಎಂದು ಕರೆಯಲಾಗುತ್ತದೆ. ಈ ಪ್ರಬೇಧ ಸಾಗರ ಜೀವಿಶಾಸ್ತ್ರವಿಜ್ಞಾನಿಗಳ ಅಚ್ಚರಿಗೆ ಕಾರಣವಾಗಿದೆ.

CHETAN KENDULI

ಇವುಗಳ ಜೀವಿತಾವಧಿ 50 ರಿಂದ 60 ವರ್ಷವಾಗಿದ್ದು, ಹವಳದ ದ್ವೀಪ ಇವುಗಳ ವಾಸ ಸ್ಥಳವಾಗಿದೆ ಎಂದು ಸಾಗರ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.

Be the first to comment

Leave a Reply

Your email address will not be published.


*