ಬಕ್ರಿದ್ ಹಬ್ಬದ ಅಂಗವಾಗಿ ಗುಡೂರದಲ್ಲಿ ಶಾಂತಿ ಸಭೆ

ವರದಿ:ಶಾಂತಯ್ಯ ಯಾವಗಲ್ಲಮಠ

ಬಾಗಲಕೋಟೆ: ಗುಡೂರ(ಎಸ್.ಸಿ) ಮುಸ್ಲಿಂ ಬಾಂಧವರ ಎರಡನೆ ಮುಖ್ಯ ಹಬ್ಬವಾದ ಈದುಲ್ ಆಜ್ಹಾ (ಬಕ್ರಿದ್) ಅಂಗವಾಗಿ ಗುಡೂರ ಹೊರ ಪೋಲಿಸ್ ಠಾಣೆಯಲ್ಲಿ ಇಂದು ಸಬ್ ಇನ್ಸಪೆಕ್ಟರ್ ಎಂ.ಜಿ.ಕುಲಕರ್ಣಿಯವರ ಉಪಸ್ಥಿತಿಯಲ್ಲಿ ಶಾಂತಿ ಸಭೆ ನಡೆಯಿತು.ಕೊರೊನಾ ಹಿನ್ನೆಲೆಯಲ್ಲಿ ಹೇಗೆಲ್ಲ ಹಬ್ಬವನ್ನು ಆಚರಣೆ ಮಾಡಬೇಕೆಂದು ಸಬ್ ಇನ್ಸಪೆಕ್ಟರ್ ಸಾರ್ವಜನಿಕರಿಗೆ ನಿರ್ದೇಶನ ನೀಡಿದರು.

SHARANAPPA HELAWAR

ಈ ಸಭೆಯಲ್ಲಿ ಡಾ ಕರ್ನೂಲ್, ಖಾಜೆಸಾಬ ಬಾಗವಾನ, ರಪೀಕ್ ಇಟಗಿ, ತೊಟ್ಲಪ್ಪ ತೊಟ್ಲಪ್ಪನವರ, ನರಪತ ರಾಜಪುರೋಹಿತ, ತಳಿಗೇರಿ ವಕೀಲರು, ವಿರೇಶ ಮಂತ್ರಿ, ಪಂಚಾಯತ ಸಿಬ್ಬಂದಿಗಳು ಹಾಗೂ ಮಲ್ಲಿಕಾರ್ಜುನ್ ಶಿರಹಟ್ಟಿ, ಆಯ್ ಎಚ್ ಕಾಖಂಡಕಿ ಗ್ರಾಮದ ಪ್ರಮುಖರು ಹಾಜರಿದ್ದರು.

Be the first to comment

Leave a Reply

Your email address will not be published.


*