ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕೃಷಿ ಕಾಯ್ದೆ ಹಿಂಪಡೆಯಲು ಒತ್ತಾಯ

ಲಿಂಗಸುಗೂರ ವರದಿ.ಜೂನ್ 25 ::-
ಕೇಂದ್ರ ಸರಕಾರ ಜಾರಿಗೆ
ತಂದಿರುವ ಮೂರು ಕೃಷಿ ಕಾಯ್ದೆಯನ್ನು ಹಿಂಪಡೆಯಲು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರ ಸಮಸ್ಯೆಗಳನ್ನು ಬಗೆಹರಿಸಿ ಅಥವಾ ರವರೊಂದಿಗೆ ಚರ್ಚಿಸಿ ಕೃಷಿ ಕಾಯ್ದೆಯನ್ನು ಜಾರಿಗೊಳಿಸಲಿಲ್ಲ. ರೈತರಿಗೆ ಭರವಸೆ ನೀಡಿ ಈ ಹೋರಾಟವನ್ನು ಮನೆ ಮಾಡಬೇಕಿತ್ತು.

ಇದನ್ನು ಬಿಟ್ಟು ದೇಶದ ರೈತರು ಕಡಣಿಸಿ ಮುಂದುವರೆಸುತ್ತಾ ದೇಶದ ರೈತರನ್ನು ದಿವಾಳಿಯಾ ಅಂಚಿನಲ್ಲಿ ತಂದು ನಿಲ್ಲಿಸಲಿದ
ಬೀಜವನ್ನು ರೈತರಿಗೆ ದುಬಾರಿ ಬೆಲೆಯಲ್ಲಿ ಮಾರಿದ್ದಾರ ರೈತರಿಗೆ ಕೃಷಿ ಸಾಲವನ್ನು ಕಡಿತ
ಕೃಷಿ ಕಾಯಕ ಮಾಡುವ ರೈತ ಕೊರೋನದಿಂದ ಸತ್ತರ ಅವನನ್ನು ಕೂಡ ಕರೋನ್ ವಾರಿಯರ್ಸ್ ಪರಿಗಣಿಸಿ ಸೂಕ್ತವಾದ ಪರಿಹಾರ ನೀಡಬೇಕು
ಕೃಷಿ ಉಳಿಸಿ ಪ್ರಜಾಪ್ರಭುತ್ವ ರಕ್ಷಿಸಿ ಎಂದು ಇಡೀ ದೇಶದ ರೈತ ಸಂಘಟನೆ ಈ ಸಂದರ್ಭದಲ್ಲಿ
ಹಸಿರು ಸೇನೆಯ ಹಾಗೂ ರೈತ ಸಂಘದ ಕುಪ್ಪಣ್ಣ ಮಾಣಿಕ .ಬಸನಗೌಡ ಜಾವೂರ್.ಶಿವಪುತ್ರಗೌಡ . ಧರ್ಮಪ್ಪ ತೇಜಪ್ಪ ರೈತ ಮುಖಂಡರು ಲಿಂಗಸುಗೂರ ಸಹಾಯಕ ಆಯುಕ್ತರ ಮೂಲಕ ಕರ್ನಾಟಕದ ರಾಜ್ಯ ದ ರಾಜ್ಯಪಾಲರಿಗೆ ಮನವಿಯನ್ನು ಸಲ್ಲಿಸಿದರು

ವರದಿ. ಗೌತಮಕುಮಾರ ಲಿಂಗಸೂಗರು

Be the first to comment

Leave a Reply

Your email address will not be published.


*