ಮೊರಬನಹಳ್ಳಿ: ಅಡುಗೆ ಮನೆಯಿಂದ ಪ್ರತಿಭಟನೆ..!

ವರದಿ : ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಜಿಲ್ಲಾ ಸುದ್ದಿಗಳು

CHETAN KENDULI

ವಿಜಯನಗರ:

ಜಿಲ್ಲೆಯ ಕೂಡ್ಲಿಗಿ ತಾಲೂಕು ಮೊರಬನಹಳ್ಳಿಯಲ್ಲಿ, ಎಐವೈಎಫ್ ತಾಲೂಕು ಅಧ್ಯಕ್ಷ ಕಾಂ ಕರಿಯಪ್ಪ ರವರು ಎಐಟಿಯುಸಿ ಸೂಚನೆಯಂತೆ ಸರ್ಕಾರದ ವಿರುದ್ದ.ತಮ್ಮ ಮನೆಯ ಅಡಿಗೆ ಮನೆಯಿಂದಲೇ ತಮ್ಮ ಕುಟುಂಬ ಸಮೇತರಾಗಿ ಪ್ರತಿಭಟಿಸಿದ್ದಾರೆ.



ಅವರು ಸರ್ಕಾರದ ನಿಲುಗಳನ್ನು ಖಂಡಿಸಿ ಪ್ರತಿಭಟಿಸಿದ್ದು ಘೋಷಣೆ ಹಾಗೂ ಹಕ್ಕೊತ್ತಾಯಗಳಿರುವ ಫಲಕ ಪ್ರದರ್ಶಸಿ ಪ್ರತಿಭಟಿಸಿದ್ದಾರೆ.ಅವರೊಂದಿಗೆ ಅವರ ಮಡದಿ ಲಕ್ಷ್ಮೀ, ಪುತ್ರಿ ಮಲಿಯಮ್ಮ ಮತ್ತು ಪುತ್ರ ಮನೋರಂಜನ ಜೊತೆಯಲ್ಲಿದ್ದರು.

Be the first to comment

Leave a Reply

Your email address will not be published.


*