ಅರಣ್ಯ ಅತಿಕ್ರಮಣ ಹೋರಾಟ ವೇದಿಕೆ ರಾಜ್ಯ ಅಧ್ಯಕ್ಷರಾದ ವಕೀಲರು ಶ್ರೀ ಎ . ರವೀಂದ್ರ ನಾಯ್ಕ ಶಿರಸಿ ಅವರು ಸಮಸ್ತ ನಾಡಿನ ಜನತೆಗೆ ಗೌರಿ ಗಣೇಶ್ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ

ವರದಿ-ಕುಮಾರ್ ನಾಯ್ಕ.ಭಟ್ಕಳ

ಜಿಲ್ಲಾ ಸುದ್ದಿಗಳು 

ಶಿರಸಿ- ನಾಡಿನ ಸಮಸ ಜನತೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಅರಣ್ಯ ಭೂಮಿ ಅತಿಕ್ರಮಣ ಹೋರಾಟ ವೇದಿಕೆ ರಾಜ್ಯ ಅಧ್ಯಕ್ಷರಾದ , ವಕೀಲರು ಶ್ರೀ ಎ . ರವೀಂದ್ರ ನಾಯ್ಕ ಶಿರಸಿ ಅವರು ಗೌರಿ ಗಣೇಶ ಹಬ್ಬದ ಶುಭಾಶಯವನ್ನು ಕೋರಿದ್ದಾರೆ

CHETAN KENDULI

ಮತ್ತು ಶ್ರೀ ಗೌರಿ , ಗಣೇಶ ಹಬ್ಬವು ಈ ಕರೋನ ಮಹಾಮಾರಿ ರೋಗವನ್ನು ನಮ್ಮ ದೇಶದಿಂದ ತೋಲಗಿಸಿ ಸರ್ವರಿಗೂ ಒಳ್ಳೇದನ್ನು ಮಾಡಲಿ ಎಂದು ವಿಘ್ನ ವಿನಾಶಕ ಗಣಪತಿ ದೇವರಲ್ಲಿ ಬೇಡಿಕೊಂಡಿದ್ದಾರೆ.

Be the first to comment

Leave a Reply

Your email address will not be published.


*