ಜಿಲ್ಲಾ ಸುದ್ದಿಗಳು
ಬಾಗಲಕೋಟೆ :
ಅಜೀಮ್ ಪ್ರೇಮಜಿ ಪೌಂಡೇಷನ್ ವತಿಯಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರು, ದಮನಿತ ಮಹಿಳೆಯರು, ಎಚ್.ಐ.ವಿ ಸೋಂಕಿತರು ಹಾಗೂ ದೇವದಾಸಿ ಮಹಿಳೆಯರಿಗೆ ಆಹಾರ ಕಿಟ್ಗಳನ್ನು ವಿತರಿದರು.
CHETAN KENDULI
ಜಿಲ್ಲೆಯ 464 ದೇವದಾಸಿ ಮಹಿಳೆಯರಿಗೆ, 418 ಎಚ್.ಐ.ವಿ ಸೋಂಕಿತ ಮಹಿಳೆಯರಿಗೆ, 516 ದಮಿನಿತ ಮಹಿಳೆಯರು, 36 ಲಿಂಗತ್ವ ಅಲ್ಪಸಂಖ್ಯಾತರು ಸೇರಿ ಒಟ್ಟು 1294 ಮಹಿಳೆಯರಿಗೆ ಆಹಾರ ಕಿಟ್ಗಳನ್ನು ಅವರಿರುವ ಗ್ರಾಮಗಳಿಗ ತೆರಳಿ ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಜೀಮ್ ಪ್ರೇಜಮಿ ಪೌಂಡೇಶನ್ ಕಾರ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಎ.ಕೆ.ಬಸಣ್ಣವರ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Be the first to comment