ರೈತ ಧ್ವನಿ
ಲಿಂಗಸುಗೂರು.(ಅ.3)ತಾಲ್ಲೂಕಿನ ಜಾಲಿಬೆಂಚಿಯ ಬಲದಂಡೆ ಕಾಲುವೆಯಲ್ಲಿ. ಡಿಸ್ಟ್ರಿಬ್ಯೂಟರ್ ನಾಲ್ಕರಲ್ಲಿ ಉಪ ಕಾಲುವೆ…… 2017 18 19 ರಿಂದ ಸೀಲ್ ಜಂಗಲ್ ತೆಗೆಯಲಾರದೆ ನೀರು ಹರಿಬಿಟ್ಟ ಕಾರಣ ರೈತರ ಮುಂದಿನ ಹೊಲಗಳಿಗೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ ಎಂದು ವರದಿ.
ಅಂಬಿಗ ನ್ಯೂಸ್ 2-8-2019 ರಂದು ಸುದ್ದಿ ಪ್ರಕಟವಾಗಿತ್ತು.
http://ಕರ್ನಾಟಕ ಅನ್ನದಾತ ರಕ್ಷಣಾ ವೇದಿಕೆ ವತಿಯಿಂದ ಕಾಲುವೆಯ ಜಂಗಲ ಕಟ್ಟಿಂಗ ಮಾಡುವಂತೆ KBJNL ಗೆ ಒತ್ತಾಯ
Be the first to comment