ಬಾಗಲಕೋಟೆ:ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಅಭಿಯಾನಕ್ಕೆ ಜಿಲ್ಲಾ ಕಾರ್ಯಾಲಯ ಮಾಡಲು ಎರಡು ತಿಂಗಳಗಳ ಕಾಲ ಶ್ರೀ ಮಹೇಶ್ವರಿ ಮಂಗಲ ಭವನ ವದಗಿಸಿ ತನು,ಮನ,ಧನ ದಿಂದ ಸಹಕರಿಸಿ ಶ್ರೀಮಹೇಶ್ವರಿ ಸಮಾಜದ ಅಧ್ಯಕ್ಷರಾದ ರಾಮ ಮುಂದಡಾ, ಉಪಾಧ್ಯಕ್ಷರಾದ ಜಗದೀಶ ಮಾಲಪಾಣಿ, ಸದಸ್ಯರುಗಳಾದ ಶ್ರೀಕಾಂತ ಬಟ್ಟಡ,ಶ್ರೀಧರ ಮಾಲಪಾಣಿ, ಮದು ಸೋಮಾನಿ,ದ್ವಾರಕಾದಾಸ ಬಟ್ಟಡ,ಅಮಿತ್ ಮುಂದಡಾ ಹಾಗೂ ಸದಸ್ಯರುನ್ನು ಜಿಲ್ಲಾ ನಿಧಿ ಸಮಿತಿಯಿಂದ ಗೌರವ ಸನ್ಮಾನ ಮಾಡಾಲಾಯಿತು.
ಈ ಸಂದರ್ಭದಲ್ಲಿ ನಿಧಿ ಸಮರ್ಪಣಾ ಅಭಿಯಾನದ ರಾಜ್ಯಸಮಿತಿ ಸದಸ್ಯರಾದ ಗಿರೀಶ್ ಮಾಸುರಕರ, ಜಿಲ್ಲಾ ಸಹ ಸಂಘಚಾಲಕರಾದ ಚಂದ್ರಶೇಖರ್ ದೋಡಮನಿ, ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಸಂಯೋಜಕ ವಿಜಯ ಸುಲಾಖೆ, ಶಿವು ಮೇಲ್ನಾಡ, ರಾಜು ನಾಯಕ, ಮೋಹನ ದೇಶಪಾಂಡೆ,ಅಶೋಕ್ ಮುತ್ತಿನಮಠ, ಬಸವರಾಜ ಕಟಗೇರಿ,ಸತ್ಯನಾರಾಯಣ ಹೆಮಾದ್ರಿ ಉಪಸ್ಥಿತರಿದ್ದರು.
Be the first to comment