ನಾಲತವಾಡ ಪೊಲೀಸ ಠಾಣೆಯಲ್ಲಿ ಉದ್ಯಾಣವನದ ಪರಿಸರ: ಮೆಚ್ಚುಗೆ ವ್ಯಕ್ತಪಡಿಸಿದ ಸಾರ್ವಜನಿಕರು

ವರದಿ: ಕಾಶಿನಾಥ ಬಿರಾದಾರ

ಜಿಲ್ಲಾ ಸುದ್ದಿಗಳು

ನಾಲತವಾಡ:

ಸಾರ್ವಜನಿಕರ ವಲಲಯದಲ್ಲಿ ಪೊಲೀಸ ಠಾಣೆ ಎಂದರೆ ತೆಲೆ ನೋವು. ಪೊಲೀಸರೆಂದರೆ ಭಯ. ಠಾಣೆಯಲ್ಲಿ ಜಗಲದ ಕೇಸುಗಳು. ಆದರೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಗ್ರಾಮದ ಪೊಲೀಸಠಾಣೆಯ ಪೊಲೀಸರಿಂದ ಎಲ್ಲದಕ್ಕೂ ಮೀರಿ ಜನ ಮೆಚ್ಚುಗೆಯ ಕೆಲಸ ಮಾಡಲಾಗುತ್ತಿದೆ. 



ಹೌದು, ನಾಲತವಾಡ ಪೊಲೀಸ ಠಾಣೆಗೆ ಹೋದರೆ ಒಂದು ಉದ್ಯಾಣವನಕ್ಕೆ ಕಾಲಿಟ್ಟ ಅನುಭವವಾಗುತ್ತದೆ. ಠಾಣೆಯ ಸುತ್ತಲೈ ಹರಿಸು ಗಿಡ ಮರಗಳು ಸಾಲುಗಟ್ಟೆ ನಿಂತಿವೆ. ಇದಕ್ಕಾಗಿ ಸ್ಥಳೀಯ ಪೊಲೀಸರ ಶ್ರಮ ಸಾಕಷ್ಟಿದೆ. ಕೊರೊನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಪೊಲೀಸರು ಇಂತಹ ಮಹತ್ವದ ಕಾರ್ಯ ಮಾಡಿದ್ದು ಸಾರ್ವಜನಿಕರ ವಲಯದಲ್ಲಿ ಮೆಚ್ಚಗೆ ಪಾತ್ರವಾಗಿದೆ. ಅಲ್ಲದೇ ಬಿಡುವಿನ ಸಮಯದಲ್ಲಿ ಪೊಲೀಸರು ಗಿಡ ಮರಗಳ ಸೌರಕ್ಷಣೆಯಲ್ಲಿ ತೊಡಗಿ ಪರಿಸರ ಪ್ರೇಮವನ್ನು ವ್ಯಕ್ತಪಡಿಸುತ್ತಾರೆ.



 

Be the first to comment

Leave a Reply

Your email address will not be published.


*